ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನ್ಯಾಷನಲ್ ಪ್ರಾಥಮಿಕ ಮತ್ತು ಗ್ರೀನ್ ವ್ಯಾಲಿ ರೂರಲ್ ಪ್ರಾಡಶಾಲೆಯ ವಿದ್ಯಾರ್ಥಿಗಳ ಸಾಧನೆ
ವರದಿ : ಸುಂದರರಾಜ್ BA ಕಾರಟಗಿ

ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನ್ಯಾಷನಲ್ ಪ್ರಾಥಮಿಕ ಮತ್ತು ಗ್ರೀನ್ ವ್ಯಾಲಿ ರೂರಲ್ ಪ್ರಾಡಶಾಲೆಯ ವಿದ್ಯಾರ್ಥಿಗಳ ಸಾಧನೆ
2025-26ನೇ ಶೈಕ್ಷಣಿಕ ವರ್ಷದ ಕಾರಟಗಿ
ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ನ್ಯಾಷನಲ್ ಪ್ರಾಥಮಿಕ ಮತ್ತು ಗ್ರೀನ್ ವ್ಯಾಲಿ ರೂರಲ್ ಪ್ರಾಡಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಯಶಸ್ವಿಯಾಗಿ ತಾಲೂಕಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ
ಕ್ರೀಡಾಕೂಟದ ಬಾಲಕರ ಚಾಂಪಿಯನ್ಶಿಪ್ ಪ್ರಶಸ್ತಿ 10ನೆಯ ತರಗತಿ ಕುಮಾರ ಕಿಶೋರ ಪಡೆದಿರುತ್ತಾನೆ ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನ,
ಥ್ರೋ ಬಾಲ್ ದ್ವಿತೀಯ ಸ್ಥಾನ ಬಾಲಕಿಯರ ವಿಭಾಗದಲ್ಲಿ ಕುಮಾರಿ ನಿಸರ್ಗ ಎತ್ತರ ಜಿಗಿತ ಪ್ರಥಮ, 100 ಮೀಟರ್ ಓಟ ದ್ವಿತೀಯ. ಕುಮಾರಿ ಸಾಯಿಪ್ರಿಯಾ ಚಕ್ರ ಎಸೆತ ಪ್ರಥಮ, ಹ್ಯಾಮರ್ ಥ್ರೋ ಪ್ರಥಮ.
ಕುಮಾರಿ ಭಾಗ್ಯಲಕ್ಷ್ಮಿ ಹ್ಯಾಮರ್ ಥ್ರೋ ದ್ವಿತೀಯ,ಕುಮಾರಿ ಮೌನಿಕಾ ಭರ್ಚಿ ಎಸೆತ ಪ್ರಥಮ. ಕುಮಾರಿ ರಮ್ಯಾ ಚಕ್ರ ಎಸೆತ ಪ್ರಥಮ.
ಕುಮಾರಿ ಅನುಷ್ಕ ತಂಡ 4*100ಮೀಟರ್ ರಿಲೇ ಪ್ರಥಮ ಕುಮಾರಿ ಅಮೃತ ತಂಡ 4*400ರಿಲೇ ದ್ವಿತೀಯ
ಬಾಲಕರ ವಿಭಾಗ lಖೋ ಖೋ ದ್ವಿತೀಯ, ಶರಣಬಸವ ತಂಡ 4*100 ಮೀಟರ್ ರಿಲೇ ಪ್ರಥಮ, ರಘು ತಂಡ 4*400 ರಿಲೇ ದ್ವಿತೀಯ, ಕುಮಾರ್ ಕಿಶೋರ್ ಉದ್ದಜಿಗಿತ ಪ್ರಥಮ, ತ್ರಿವಿಧ ಜಿಗಿತ ಮತ್ತು 100 ಮೀಟರ್ ಓಟ ದ್ವಿತೀಯ , ಶರಣಬಸವ 400 ಮೀಟರ್ ಓಟ ದ್ವಿತೀಯ, ವಿನೋದ್ ಕುಮಾರ್ ಹ್ಯಾಮರ್ ಥ್ರೋ ಪ್ರಥಮ, ಚಕ್ರ ಎಸೆತ ಪ್ರಥಮ , ವರುಣ್ ಕುಮಾರ್ ಭರ್ಚಿ ಎಸೆತ ದ್ವಿತೀಯ ಸ್ಥಾನ,
ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿರುತ್ತಾರೆ