ಹುಲಿಗಿ ಜಾತ್ರೆಯಲ್ಲಿ ಪ್ರಾಣಿಗಳ ಬಲಿ ನೀಡುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಈ ಕುರಿತಂತೆ ಹೈಕೋರ್ಟ್ ಕೂಡ ಸ್ಪಷ್ಟ ನಿರ್ದೇಶನ ನೀಡಿದ್ದು, ಜಿಲ್ಲೆಯ ಆಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದಲ್ಲಿ […]
ಧಾರ್ಮಿಕ ತಾಣ, ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಸೇರಿದಂತೆ ನಾನಾ ಆಯಾಮ ಗಳಿಂದ ಗಮನಿಸಿದಾಗಲೂ ವಿಮಾನ ನಿಲ್ದಾಣಕ್ಕೆ ಗಂಗಾವತಿ ಸೂಕ್ತವಾಗಿದ್ದು, ಕೊಪ್ಪಳ ಜಿಲ್ಲೆಯ ವಿಮಾನ ನಿಲ್ದಾಣ ಗಂಗಾವತಿ ಯಲ್ಲಿ ಆಗಬೇಕು ಎಂದು ಮಾಜಿಶಾಸಕ ಎಚ್.ಆರ್. ಶ್ರೀನಾಥ್ […]
ವರದಿ:ಸುಂದರರಾಜ್ ಕಾರಟಗಿ GBnewskannada ಕಾರಟಗಿ :ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು, ಮಾಜಿ ಶಾಸಕರು ಜನಪ್ರಿಯ ನಾಯಕರು ಬರದ ನಾಡಿನ ಭಗಿರಥ ಜನಪ್ರಿಯ ಮಾಜಿ ಶಾಸಕರಾದ ಶಿವರಾಜ್ ತಂಗಡಗಿ ಹಾಗೂ ಮಾತೃಹೃದಯಿ […]
ನವದೆಹಲಿ (ಮೇ.17): ಜಗತ್ ಪ್ರಸಿದ್ಧ ತಾಜ್ಮಹಲ್ನ (Taj Mahal) ನೆಲಮಹಡಿಯಲ್ಲಿ (Underground) 22 ರಹಸ್ಯ ಕೋಣೆಗಳಿವೆ. ಅವುಗಳಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಬೀಗ ತೆರೆಸಬೇಕು ಎಂಬ ವಿವಾದ ಕೋರ್ಟ್ಗೆ (Court) ಹೋಗುವುದಕ್ಕೂ ಮೊದಲೇ ಭಾರತೀಯ […]
ಮುದಗಲ್ (ಕೊಪ್ಪಳ) : ದೇಶದಲ್ಲಿ ಅಸ್ಪೃಶ್ಯತೆ ಜೀವಂತವಿದೆ, ಸಾಮಾಜಿಕ ನ್ಯಾಯ ಇನ್ನೂ ಸಿಗದೇ ಇರುವುದರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾಗಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಕಳವಳ ವ್ಯಕ್ತಪಡಿಸಿದರು..! […]
ಕೊಪ್ಪಳ : ಬಾರ್ ಎಂಡ್ ರೆಸ್ಟೋರೆಂಟ್ (ಸಿ.ಎಲ್-7) ಪರವಾನಿಗಾಗಿ ಹಣ ಪಡೆಯುವಾಗ ಅಬಕಾರಿ ಡಿಸಿ ಎಸಿಬಿ ಬಲಿಗೆ ಬಿದ್ದಿರುವ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಜರುಗಿದೆ..! ನೂತನ ಬಾರ್ ಎಂಡ್ ರೆಸ್ಟೋರೆಂಟ್ ಪರವಾನಿಗೆ ಸಂಬಂಧಪಟ್ಟಂತೆ […]
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬುಧವಾರ ಮುಸ್ಲಿಂ ಮುಖಂಡ ಅಬ್ದುಲ್ಲಾ ಮುಸಲಿಯಾರ್ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ವೇದಿಕೆಯ ಮೇಲೆ ಅವಮಾನ ಮಾಡಿದ್ದಕ್ಕಾಗಿ ತೀವ್ರವಾಗಿ ಟೀಕಿಸಿದ್ದಾರೆ. ಮೇ 10 ರಂದು ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿನಿಯನ್ನು […]
ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವೈವಾಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ವಿಭಜನೆಯ ತೀರ್ಪು ನೀಡಿದೆ. ಇದೀಗ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿದೆ. ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಎಲ್ಲದರ ಟೈಮ್ಲೈನ್ ಇಲ್ಲಿದೆ. […]