ಕೊಪ್ಪಳಜಿಲ್ಲಾ ಸುದ್ದಿಗಳು
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಶಾಲಾಕ್ಷಿ ತಾವರಗೇರಾ ರವರಿಗೆ ಸನ್ಮಾನ.

GBNEWS KANNADA
ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಶಾಲಾಕ್ಷಿ ವೀರೇಶ್ ತಾವರಗೇರಿ ಅವರಿಗೆ ಕಿನ್ನಾಳ ಗ್ರಾಮದ ಮಹಿಳೆಯರು ಸನ್ಮಾನಿಸಿ ಗೌರವ ಸಲ್ಲಿಸಿದರು.

ಕಿನ್ನಾಳ ಗ್ರಾಮದ ವಿ ಎಸ್ ಎಸ್ ಎನ್ ಬ್ಯಾಂಕಿನ ನಿರ್ದೇಶಕರು ಮಲ್ಲಮ್ಮ ಕಾರಬ್ಯಾಳಿ, ರೇಖಾ ಬಸವರಾಜ್ ಚಿಲುವಾಡಗಿ, ಶೈನಾಜ್ ಬೇಗಂ ಬಾಷು ಹಿರೇಮನಿ, ಗೀತಾ ಹಾದಿಮನಿ, ಮಾಲಾ ಬಡಿಗೇರ್ ಸ್ವೇತಾ ಪರಶುರಾಮ್ ಇಟಗಿ, ಹನುಮಂತಿ ಸುರೇಶ್ ಬಾದಾಮಿ, ಶೋಭಾ ಬಸುವರಾಜ್ ಬಡಿಗೇರ, ಗ್ರಾಮದ ಯುವ ಮುಖಂಡರಾದ ಬಸುವರಾಜ ಚೀಲವಾಡಗಿ,ವೀರೇಶ್ ತಾವರಗೇರಾ, ಮಲ್ಲಿಕಾರ್ಜುನ ಮಂಗಳೂರು, ಬಾಷು ಹಿರೇಮನಿ,ಪರಶುರಾಮ ಇಟಗಿ, ಸುರೇಶ ಬಾದಾಮಿ, ದಾದಾಪೀರ ಗೊಣ್ಣೆಗೊಂಡಲ, ಇನ್ನಿತರರು ಪಾಲ್ಗೊಂಡಿದ್ದರು.ನಂತರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿಶಾಲಾಕ್ಷಿ ವಿರೇಶತಾವರಗೇರಾ ಮಾತನಾಡಿ ಗ್ರಾಮದ ಜನತೆಗೆ ನಾನು ಚಿರಋಣಿ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಅಮರೇಗೌಡ ಬಯ್ಯಾಪುರ, ಶಾಸಕರಾದ ರಾಘವೇಂದ್ರ ಹಿಟ್ನಾಳ್ ರವರಿಗೆ ಧನ್ಯವಾದಗಳನ್ನು ತಿಳಿಸಿದರು.