ಜಿಲ್ಲಾ ಸುದ್ದಿಗಳು
-
ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ಶಾಲೆ ಮಕ್ಕಳು
ಸಿಂಧನೂರಿನಲ್ಲಿ: ನಡೆಯುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಕೊಪ್ಪಳದ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನಿವೇದಿತ ಶಾಲೆಯ ಖುಷಿ ಗರವಾಡ ಮಠ, ಆದರ್ಶ ವಿದ್ಯಾಲಯ ಶಾಲೆಯ ಸಂಜನಾ ಕ್ವಾಟಿಮಠ,ಎಸ್…
Read More » -
ಡಾ. ಬಾಬಾ ಸಾಹೇಬ್ ನ್ಯಾಷನಲ್ ಫಿಲಾಶಿಫ್ ಅವಾರ್ಡ್ : ಹೊಳೆಪ್ಪನವರ ಆಯ್ಕೆ
ಕೊಪ್ಪಳ ಡಿ- 6 : – ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವ ದೆಹಲಿ ದವರು 2024 – 25 ನೇ ಸಾಲಿನ ಡಾ. ಬಾಬಾ ಸಾಹೇಬ್…
Read More » -
ಅಕ್ರಮ ಪಡಿತರ ಅಕ್ಕಿ ಸಾಗಾಟಕ್ಕೆ ಕ್ರಮ ವಹಿಸಿ: ದೊಡ್ಡನಗೌಡ
ಕೊಪ್ಪಳ ಡಿಸೆಂಬರ್ 08: ಸರಕಾರದ ಪಡಿತರ ಅಕ್ಕಿಸಾಗಾಟ ಮಾಡುವ ವ್ಯಕ್ತಿಗಳ ಮೇಲೆ ಕ್ರಮ ವಹಿಸಿ ಎಂದು ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಶನಿವಾರ…
Read More » -
ಹನುಮ ಮಾಲಾಧಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲಾ ಆಡಳಿತಕ್ಕೆ ತಾಕೀತು ಮಾಡಿದ ಜನಾರ್ಧನ ರೆಡ್ಡಿ
ಪ್ರತಿ ವರ್ಷದಂತೆ ಜರುಗುವ ಹನುಮ ಮಾಲಾ ಅಭಿಯಾನದ ಅಂಗವಾಗಿ ಇದೇ ತಿಂಗಳು 13ರಂದು ಗಂಗಾವತಿ ತಾಲೂಕಿನ ಕಿಷ್ಕಿಂದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಹನುಮ ಮಾಲಾಧಾರಿಗಳ ಮಾಲಾ ವಿಸರ್ಜನಾ…
Read More » -
ಕ್ರೀಡಾಕೂಟ ವಿಜೇತ ಪತ್ರಕರ್ತರಿಗೆ ಕೊಪ್ಪಳದಲ್ಲಿಸನ್ಮಾನ : ಅಭಿನಂದನೆ
ಕೊಪ್ಪಳ, ನ 26, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರಿನಲ್ಲಿ ಕಳೆದ ರವಿವಾರ ದಂದು ಜರುಗಿದ ಸಂಘದ ಸದಸ್ಯ ಪತ್ರಕರ್ತರ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ…
Read More » -
ಅಂಗವಿಕಲರ ಬೇಡಿಕೆಗಳಿಗಾಗಿ ನಡೆದ ಹೋರಾಟ.
ನಿನ್ನೆ ಕೊಪ್ಪಳ ಜಿಲ್ಲಾ ಅಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ(ಎಂ.ಆರ್.ಡಬ್ಲ್ಯೂ) ಮತ್ತು ಗ್ರಾಮೀಣ ಪುನರ್ವಸತಿ(ವಿ.ಆರ್.ಡಬ್ಲ್ಯೂ) ನಗರ ಪುನರ್ವಸತಿ(ಯು.ಆರ್.ಡಬ್ಲ್ಯೂ) ಕಾರ್ಯಕರ್ತರ ರಾಜ್ಯ ಒಕ್ಕೂಟ(ರಿ). …
Read More » -
ಕೊಪ್ಪಳ : ಕವಲೂರಿನ ಒಳ ಸಂಪರ್ಕ ರಸ್ತೆ,ಸೇತುವೆಗಳ ನಿರ್ಮಾಣಕ್ಕೆ ಆಗ್ರಹಿಸಿ ಶಾಸಕ ಕೆ,ರಾಘವೇಂದ್ರ ಬಿ.ಹಿಟ್ನಾಳರಿಗೆ ಮನವಿ.
ಕೊಪ್ಪಳ : ಕೊಪ್ಪಳ ದಿಂದ ಕವಲೂರಿನ ಒಳ ಸಂಪರ್ಕ ರಸ್ತೆ,ಸೇತುವೆಗಳ ನಿರ್ಮಾಣ, ಗ್ರಾಮೀಣ,ನಗರ ಪ್ರದೇಶದ ರಸ್ತೆಗಳ ದುರಸ್ತಿ ಮಾಡುವಂತೆ ಆಗ್ರಹಿಸಿ ಶಾಸಕ ಕೆ, ರಾಘವೇಂದ್ರ ಬಿ,ಹಿಟ್ನಾಳರಿಗೆ ಹಾಗೂ…
Read More » -
ರೈತರ ಜಮೀನುಗಳು ವಕ್ಫ್ ಆಸ್ತಿ ಹೇಗಾಯಿತು ? ಜಿಲ್ಲಾಧಿಕಾರಿಗಳೇ ನೀವೇ ಉತ್ತರಿಸಬೇಕು. ಶರಣೇಗೌಡ ಕೇಸರಹಟ್ಟಿ ಆಗ್ರಹ*
ಜಿಲ್ಲೆಯ ರೈತರ ಆಸ್ತಿಗಳನ್ನು ವಕ್ಫ್ ಹೆಸರಲ್ಲಿ ವರ್ಗಾವಣೆಗೊಳಿಸಿರುವುದಕ್ಕೆ ದಾಖಲೆಗಳ ಸಮೇತ ಉತ್ತರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ವಿರುದ್ಧ ನ್ಯಾಯಾಲಯದಲ್ಲಿ ಧಾವೆ ಹೂಡಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ…
Read More » -
ಅವೈಜ್ಞಾನಿಕ ಬಿಪಿಎಲ್ ಕಾರ್ಡ ರದ್ದು- ಡಾ. ಬಸವರಾಜ್ ಕ್ಯಾವಟರ್ ಖಂಡನೆ -ದಿವಾಳಿತನ, ಹಗರಣಗಳ ಮುಚ್ಚಿಹಾಕಲು ಸರ್ಕಸ್
ಕೊಪ್ಪಳ: ಬಿಪಿಎಲ್ ಕಾರ್ಡ್ ರದ್ದತಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಅವೈಜ್ಞಾನಿಕ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಆಕ್ರೋಶ…
Read More » -
ಕಾರಟಗಿ ಕನಕಗಿರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪತ್ರಕರ್ತರ ಹೆಸರಲ್ಲಿ ನಿತ್ಯವೂ ಕಿರುಕುಳ
ಕನಕಗಿರಿ: ಕನಕಗಿರಿ ಐಸಿಡಿಎಸ್ ಯೋಜನೆಯಡಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣೆ ಕೋರಿ ಕನಕಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳವರ ಕಚೇರಿಯ ಮುಂದೆ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ವತಿಯಿಂದ…
Read More »