ಕೊಪ್ಪಳಜಿಲ್ಲಾ ಸುದ್ದಿಗಳು
ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳಕ್ಕೆ ಆರು ಪ್ರಶಸ್ತಿ
ಸಿಂಧನೂರಿನಲ್ಲಿ: ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ಆರು ವಿದ್ಯಾರ್ಥಿಗಳು ಆಯ್ಕೆಯಾಗಿ ಆರು
ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ
ನಿವೇದಿತ ಶಾಲೆಯ ಖುಷಿ ಗರವಾಡ ಮಠ ಕಟಾಸ್ ವಿಭಾಗದಲ್ಲಿ ಪ್ರಥಮ,ಆದರ್ಶ ವಿದ್ಯಾಲಯ ಶಾಲೆಯ ಸಂಜನಾ ಕ್ವಾಟಿಮಠ,ಕಟಸ್ ವಿಭಾಗದಲ್ಲಿ ದ್ವಿತೀಯ, ಎಸ್ ಎಫ್ ಶಾಲೆಯ ಅಖಿಲೇಶ್ ಯಾದವ್, ಕಟಾಸ್ ವಿಭಾಗದಲ್ಲಿ ಪ್ರಥಮ, ಶಾರದಾಂಬ ಶಾಲೆಯ ಪ್ರಿಯಾಂಕ ಯಾದವ್, ಕಟಸ್ ವಿಭಾಗದಲ್ಲಿ ತೃತಿಯ, ವೈಷ್ಣವಿ ಯಾದವ್, ಕಟಸ್ ವಿಭಾಗದಲ್ಲಿ ಪ್ರಥಮ, ಅರ್ಜುನ್ ಯಾದವ್, ಕಟಸ್ ವಿಭಾಗದಲ್ಲಿ ಪ್ರಥಮ ಆರು ಜನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿ ಆರು ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ.
ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯ ಸಾಧಿಸಿ ಕೊಪ್ಪಳ ಜಿಲ್ಲೆಯ ಕೀರ್ತಿ ಬೆಳಗಿಸಿದ ಕ್ರೀಡಾಪಟುಗಳಿಗೆ ಕ್ರೀಡಾ ಅಭಿಮಾನಿಗಳು ಹಾಗೂ ಕರಾಟೆ ತರಬೇತಿದಾರ ಅಗಸ್ತ್ಯ ಅರಕೇರಿ ಶುಭ ಕೋರಿದರು.