ಜಿಲ್ಲಾ ಸುದ್ದಿಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ವಾರ್ಡ್ ಸಮಿತಿಗಳ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ

ಹುಬ್ಬಳ್ಳಿ ಧಾರವಾಡ ವಾರ್ಡ್ ಸಮಿತಿಗಳ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 15  ಹು-ಧಾ ಮಹಾನಗರ ಪಾಲಿಕೆಯಲ್ಲಿ ವಾರ್ಡ ಸಮಿತಿ ಸದಸ್ಯರಾಗಿ ನೀವೂ ನಗರದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಿ.

ಎಲ್ಲ 82 ವಾರ್ಡಗಳಲ್ಲಿ ಪ್ರತಿ ತಿಂಗಳೂ ಸಭೆಯನ್ನು ಪಾಲಿಕೆ ಏರ್ಪಡಿಸುತ್ತದೆ ಪಾಲಿಕೆ ಅಧಿಕಾರಿಗಳ, ಕಾರ್ಪೊರೇಟರರ ಸಹಕಾರದಿಂದ ನಿಮ್ಮ ನೆರೆಹೊರೆ ಪ್ರದೇಶದ ನಿಮ್ಮ ಸಮಸ್ಯೆಗೆ ಸಲಹೆ ನೀಡಲು ಮತ್ತು ನಗರದ ಅಭಿವೃದ್ದಿಗಾಗಿ ವಾರ್ಡ ಸಮಿತಿ ಅನುವು ಮಾಡಿಕೊಡುತ್ತದೆ.

ಬೇಕಾಗುವ ದಾಖಲೆಗಳು:

ಪಾಸಪೋರ್ಟ ಸೈಜ್ ಫೋಟೋ

ವೋಟರ ಕಾರ್ಡ್ ಪ್ರತಿ

10 ಸದಸ್ಯರ ಸಮಿತಿ

3 ಸಾಮಾನ್ಯ ವರ್ಗದವರಿಗೆ

3 ಮಹಿಳಾ ನಾಗರಿಕರು

2 ಎಸ್ ಸಿ/ಎಸ್ ಟಿ

2 ಕ್ಷೇಮಾಭಿವೃದ್ಧಿ ಸಂಘ/ಎನ್.ಜಿ.ಓ, ಸದಸ್ಯರಿಗೆ

ಮೀಸಲಾತಿ ಬೇಕಾದಲ್ಲಿ ಸಂಬಂಧಪಟ್ಟ ದಾಖಲೆ ಲಗತ್ತಿಸಬೇಕು.

ಅರ್ಜಿಗಳು: ಮಹಾನಗರ ಪಾಲಿಕೆ ವಲಯ ಕಛೇರಿ, ಪಿ.ಆರ್.ಓ ಆಫೀಸ, ಮಹಾನಗರ ಪಾಲಿಕೆ ವೆಬ್‌ಸೈಟನಿಂದ hdmc.mrc.gov.in ಡೌನಲೋಡ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ : ಲಿಂಗರಾಜ ಧಾರವಾಡ ಶೆಟ್ಟರ, ಸಂಚಾಲಕರು, ಹು-ಧಾ ವಾರ್ಡ ಸಮಿತಿ ಬಳಗ.

ಕಚೇರಿ ವಿಳಾಸ: ಡಾ: ಬಬ್ರುವಾಡರ ಮಂಗಳಾ ಕ್ಲಿನಿಕ್, ಕಾರವಾರ ರಸ್ತೆ, ಪೋಲಿಸ್ ಕ್ವಾಟರ್ಸ ಎದುರು, ಪೋಸ್ಟ ಆಫೀಸ ಹತ್ತಿರ, ಹುಬ್ಬಳ್ಳಿ ಸಂಪರ್ಕ : ಶಿವಶಂಕರ ಐಹೊಳಿ – 6363107122, ಲಿಂಗರಾಜ-94485 90345

Related Articles

Leave a Reply

Your email address will not be published. Required fields are marked *

Back to top button