ಬೆಳಗಾವಿ
ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಶಾಸಕ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿ. ಪ್ರತಿಭಟನೆ ನಡೆಸಿದರು
ವಿಶ್ವಗುರು ಬಸವಣ್ಣನವರ ಬಗ್ಗೆ ವಿಜಯಪುರದ ಹಿರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಇವರು ಬಾಳ ಹಗುರವಾಗಿ ಹೇಡಿತನದ ಮಾತನ್ನು ಆಡಿದ್ದಾರೆ ಅದಕ್ಕಾಗಿ ಶನಿವಾರ ದಿನಾಂಕ್ 07.12 24ರಂದು ಮುಂಜಾನೆ 11 ಗಂಟೆಗೆ ವೀರ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ
ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು
ಈ ಸಂದರ್ಭದಲ್ಲಿ ಶಾಸಕರ ಪ್ರಕೃತಿ ದಹನ ಮಾಡಲಾಯಿತು ಈ ವೇಳೆ ಎಲ್ಲಾ ಸಮಸ್ತ ಲಿಂಗಾಯತ ಸಮಾಜದ ಶರಣರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಈ ವೇಳೆ ಎಲ್ಲಾ ಶರಣರು ಶಾಸಕರು ಅನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕ್ಷಣ ಕೇಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಟ್ಟರು