ಕೊಪ್ಪಳ
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿ ಶಿಪಾಎಸ್ಸಿನ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ಸೋಮವಾರ ನೇಮಕ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಲಿಂಗಾಯತ ಮತಗಳನ್ನು ಸೇಳೆಯಲು ಕಾಂಗ್ರೆಸ್ ಬಯ್ಯಾಪುರಗೆ ಈ ಹುದ್ದೆ ನೀಡಲಾಗಿದೆ ಎಂದು ವಿಶ್ಲೇಷಲಾಗಿದೆ.
ಬಯ್ಯಾಪುರ ಜೊತೆಗೆ ರಾಯಚೂರ ಕಾಂಗ್ರಸ್ ಜಿಲ್ಲಾಧ್ಯಕ್ಷರನ್ನಾಗಿಬಸವರಾಜ ಇಟಗಿ, ಬಳ್ಳಾರಿ ಸಿಟಿಗೆ ಲ್ರಶಾಂತ ಅಲ್ಲಂ ವೀರಭದ್ರಪ್ಪ ಸೇತಿದಂತೆ ಶಿವಮೊಗ್ಗ, ಹಾವೇರಿ, ಬೆಂಗಳೂರು ಇಸ್ಟ್ ಗೆ ಅಧ್ಯಕ್ಚರನ್ನು ನೇಮಕ ಮಾಡಲಾಹಿದೆ.
0 7 Less than a minute

