-
ಜಿಲ್ಲಾ ಸುದ್ದಿಗಳು
ಮಹಿಳಾ ಆರೋಗ್ಯ ತಪಾಸಣೆ ಶಿಬಿರ”
ಸ್ನೇಹ ಸಿದ್ಧಿ ಸೇವಾ ಟ್ರಸ್ಟ್ (ರಿ) ಹಾಗೂ ಎನ್. ಆರ್. ಆಸ್ಪತ್ರೆ, ಇವರ ಸಹಯೋಗದಲ್ಲಿ…! ದಿನಾಂಕ 28-05-2025 ಬುಧವಾರ ರಂದು ಬೆಳಿಗ್ಗೆ 9 ರಿಂದ ಸಂಜೆ 5…
Read More » -
ಜಿಲ್ಲಾ ಸುದ್ದಿ
ಹಿರೇಹಳ್ಳ ನೀರಾವರಿ ಯೋಜನೆಯಲ್ಲಿ ಅವ್ಯವಹಾರ 14 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
GBNEWSKANNADA-ಕೊಪ್ಪಳ: ಕುಕನೂರು ತಾಲ್ಲೂಕಿನ ಮುತ್ತಾಳ, ವೀರಾಪುರ, ಶಿರೂರು, ಹಾಗೂ ಕೊಪ್ಪಳ ತಾಲ್ಲೂಕಿನ ಮುದ್ಲಾಪುರ ಗ್ರಾಮಗಳಲ್ಲಿ ಹಿರೇಹಳ್ಳ ನೀರಾವರಿ ಯೋಜನೆಯಡಿ ಪುನರ್ವಸತಿ ಗ್ರಾಮಗಳಲ್ಲಿ ನಡೆಸಿದ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿದ…
Read More » -
ಗಂಗಾವತಿ
ಅನ್ನದಾನಕ್ಕಿಂತ ವಿದ್ಯಾದಾನ ಮಿಗಿಲು,ಎಸ್.ವಿ.ಹೂಗಾರ
ಗಂಗಾವತಿ.26 : ಗುರುವಂದನೆ ಎಂದರೇ ಕೇವಲ ಶಿಕ್ಷಕರನ್ನು ಒಂದು ವೇದಿಕೆಯಲ್ಲಿ ಕರೆದು ಸನ್ಮಾನಿಸಿ, ಗೌರವಿಸುವ ವೇದಿಕೆಯಾಗದೇ ಇಂತಹ ಗುರುವಂದನಾ ವೇದಿಕೆಗಳು ಪ್ರತಿಯೊಬ್ಬರ ಜೀವನ ಬದಲಿಸುವ ವೇದಿಕೆಗಳಾಗಬೇಕು ಎಂದು…
Read More » -
ರಾಜ್ಯ ಸುದ್ದಿ
ಟ್ರಾಫಿಕ್ ಪೊಲೀಸರ ಎಡವಟ್ಟು ಮಂಡ್ಯದಲ್ಲಿ ಮಗು ಸಾವು
ಮಂಡ್ಯ: ಸಂಚಾರ ಪೊಲೀಸರ ಎಡವಟ್ಟಿನಿಂದ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ನಗರದ ಸ್ವರ್ಣಸಂದ್ರ ಬಳಿ ಸೋಮವಾರ (ಮೇ 26) ನಡೆದಿದೆ. ತಪಾಸಣೆ ವೇಳೆ ಬೈಕ್ ಅಡ್ಡಗಟ್ಟಿದಾಗ ಕೆಳಗೆ…
Read More » -
ರಾಜ್ಯ ಸುದ್ದಿ
ಕರೋನ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ
ಬೆಂಗಳೂರು: ಕೊರೊನಾ ಸೋಂಕಿತರಾಗಿದ್ದ 85 ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ ಹಾಗೂ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದ ಅವರು, ಕೆಲ ದಿನಗಳ ಹಿಂದೆ…
Read More » -
ರಾಷ್ಟ್ರೀಯ ಸುದ್ದಿ
ಜಪಾನ್ ಹಿಂದಿಕ್ಕಿದ ಭಾರತ 4ನೇ ಅತಿದೊಡ್ಡ ಆರ್ಥಿಕತೆ: ನೀತಿ ಆಯೋಗ
ನವದೆಹಲಿ: ಜಪಾನ ದೇಶವನ್ನು ಹಿಂದಿಕ್ಕಿದ ಭಾರತ ವಿಶ್ವದಲ ನಾಲ್ಕನ ಅತಿದೊಡ ಆರ್ಥಿಕತೆಯಾಗ ಹೊರಹೊಮ್ಮಿದ ಎಂದು ನೀತ ಆಯೋಗದ ಮುಖ ಕಾರ್ಯನಿರ್ವಾಹಣಾ ಅಧಿಕಾರಿಯಲ (ಸಿಇಒ) ಬಿ.ವಿ.ಆರ hu ಸುಬ್ರಹ್ಮಣ್ಯಂ…
Read More » -
ಕುಷ್ಟಗಿ
ಕುಷ್ಟಗಿವರೆಗೆ ಪ್ರಯೋಗಾರ್ಥ ರೈಲು ಸಂಚಾರ
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಸಂತಸ ಬೆಂಗಳೂರಿನಲ್ಲಿ ರೈಲ್ವೆ ಸಚಿವರನ್ನು ಭೇಟಿಯಾಗಿ ಅಭಿನಂದನೆ* ಕೊಪ್ಪಳ: ಬಹು ನಿರೀಕ್ಷಿತ ಗದಗ- ವಾಡಿ ರೈಲ್ವೆ ಯೋಜನೆಯ ಕಾಮಗಾರಿ…
Read More » -
ಕೊಪ್ಪಳ
ಮಕ್ಕಳ ಪ್ರತಿಭೆಗಳಿಗೆ ಶಕ್ತಿ ತುಂಬುವ ಕೆಲಸ ಹೆಚ್ಚಾಗಲಿ -ಸಚಿವ ಶಿವರಾಜ ತಂಗಡಗಿ
ಕೊಪ್ಪಳ,: ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಮೂಲಕ ಮಕ್ಕಳ ಪ್ರತಿಭೆಗಳಿಗೆ ಶಕ್ತಿ ತುಂಬುವ ಕೆಲಸ ಹೆಚ್ಚಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ…
Read More » -
ಕೊಪ್ಪಳ
ಹಂಪಿಯಲ್ಲಿ ಪೊಲೀಸ್ ಸಬ್ ಡಿವಿಜನ್ ತೆರೆಯಿರಿ; ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಆಗ್ರಹ
ಗಂಗಾವತಿ: ತಾಲೂಕಿನ ಸಣಾಪುರ ಘಟನೆಯ ಬಗ್ಗೆ ತಮ್ಮ ಜಾಲತಾ ಣಗಳ ಮೂಲಕ ಪ್ರತಿಕ್ರಿಯಿಸಿರುವ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಹಂಪಿಯಲ್ಲಿ ಪೊಲೀಸ್ ಸಬ್ ಡಿವಿ ಷನ್ ಪುನಃ…
Read More » -
ಕೊಪ್ಪಳ
ಆಗಿನ ಪತ್ರಿಕೋದ್ಯಮ ಬೀರುತ್ತಿದ್ದ ಪರಿಣಾಮ ಈಗಿನ ಪತ್ರಿಕೋದ್ಯಮದಲ್ಲಿ ಇಲ್ಲ; ಕೆ ವಿ ಪ್ರಭಾಕರ್
ಕೊಪ್ಪಳ: ‘ಪತ್ರಿಕೋದ್ಯಮ ಸಣ್ಣ ಪ್ರಮಾ ಣದಲ್ಲಿದ್ದಾಗ ಸಮಾಜದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳಾಗಿವೆ. ಇಂ ದು ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಪತ್ರಿಕೋದ್ಯಮದಿಂದ ಸಣ್ಣ ಬದಲಾ ವಣೆಯೂ ಸಾಧ್ಯವಾಗುತ್ತಿಲ್ಲ ಎಂದು…
Read More »