ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸೂಗರ್ ಜೆಡಿಎಸ್ಗೆ ವದಂತಿ..? ರಿವರ್ಸ್ ಆಪರೇಷನ್ ತಪ್ಪಿಸಿದ ಬಿಜೆಪಿ ನಾಯಕರು..|

ಕೊಪ್ಪಳ : ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸೂಗರ್ ಅವರು ಮೈತ್ರಿ ಸರ್ಕಾರದ ಜೆಡಿಎಸ್-ಕಾಂಗ್ರೆಸ್ ನಡೆಸಿದ ರಿವರ್ಸ್ ಆಪರೇಷನ್ಗೆ ಬಲಿಯಾಗಿದ್ದು, ಸಧ್ಯದಲ್ಲಿಯೇ ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಯು…

=13

View More ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸೂಗರ್ ಜೆಡಿಎಸ್ಗೆ ವದಂತಿ..? ರಿವರ್ಸ್ ಆಪರೇಷನ್ ತಪ್ಪಿಸಿದ ಬಿಜೆಪಿ ನಾಯಕರು..|

ಕೊಪ್ಪಳದಲ್ಲಿ ಮನ ಕಲುಕಿದ ಸಾವುಗಳು ಕುಡುಕ ಗಂಡನ ಕಿರುಕುಳಕ್ಕೆ ಆತ್ಮಹತ್ಯೆ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ದಿನವೂ ಕಂಡ ಕೊಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿ ಗೃಹಿಣಿಯೊಬ್ಬರು ತಾವು ಕೂಡ ಆತ್ಮಹತ್ಯೆ ಮಾಡಿಕೊಂಡ ಹೃದಯ…

=19

View More ಕೊಪ್ಪಳದಲ್ಲಿ ಮನ ಕಲುಕಿದ ಸಾವುಗಳು ಕುಡುಕ ಗಂಡನ ಕಿರುಕುಳಕ್ಕೆ ಆತ್ಮಹತ್ಯೆ

ಬಿಜೆಪಿ ಕಾರ್ಯಕರ್ತರಿಗೆ ಇಲ್ಲ ಹೋಳಿಗೆ ಊಟಕ್ಕೆ ಆಹ್ವಾನ

ಲೋಕಸಭಾ ಚುನಾವಣೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕ ಮತಗಳು ಬಂದರೆ ಹೋಳಿಗೆ ಊಟ ಹಾಕಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ ಈಶ್ವರಪ್ಪ ಹೇಳಿದಂತೆ ಈ ಹೋಳಿಗೆ ಊಟ ಕಾರ್ಯಕ್ರಮವನ್ನು ಇಂದು…

=12

View More ಬಿಜೆಪಿ ಕಾರ್ಯಕರ್ತರಿಗೆ ಇಲ್ಲ ಹೋಳಿಗೆ ಊಟಕ್ಕೆ ಆಹ್ವಾನ

ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ

ಕೊಪ್ಪಳ, (ಜೂನ್.12): ಹೆಂಡತಿಯ ಸುಳ್ಳು ಕೇಸ್ ಮತ್ತು ಪಿಎಸ್‌ಐ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ದೊಡ್ಡಬಸವರಾಜ್ ಅಗಸಿಮುಂದಿನ್ ಎಂಬಾತ ಡೆತ್ ನೋಟ್ ಬರೆದಿಟ್ಟು ಇಂದು (ಬುಧವಾರ) ಬೆಳಿಗ್ಗೆ…

=10

View More ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ

ಕೊಪ್ಪಳದಲ್ಲಿ ಸಾವಜಿ ಖಾನಾವಳಿಗಳನ್ನೇ ಹುಡುಕುತ್ತಾರೆ ಗ್ರಾಹಕರು

ಕೊಪ್ಪಳದಲ್ಲಿ ನಾನ್ ವೆಜ್ ಹೋಟೆಲ್ಗಳು ಸಾಕಷ್ಟಿದ್ದರೂ ಜನರು ಮಾತ್ರ ಸಾವಜಿ ಹೋಟೆಲ್ಗಳನ್ನು ಹುಡುಕಿಕೊಂಡು ಬರುತ್ತಾರೆ. ಇಲ್ಲಿ ಸಿಗುವ ಟೇಸ್ಟ್ ಬೇರೆ ಕಡೆ ಸಿಗುವುದಿಲ್ಲ ಎನ್ನುವುದು ಗ್ರಾಹಕರ ಮಾತಾಗಿದೆ. ಕೊಪ್ಪಳ: ಕೊಪ್ಪಳ ಅಂದ್ರೆ ಅಲ್ಲೇನಿದೆ, ಬರಿ…

=10

View More ಕೊಪ್ಪಳದಲ್ಲಿ ಸಾವಜಿ ಖಾನಾವಳಿಗಳನ್ನೇ ಹುಡುಕುತ್ತಾರೆ ಗ್ರಾಹಕರು
error: Content is protected !!
×