
ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಡಾ.ಎಸ್.ವಿ.ಸವಡಿ ಆಯುರ್ವೇದ ಆಸ್ಪತ್ರೆ 2023-24ನೇ ಸಾಲಿನ ಪ್ರಥಮ ವೃತ್ತಿಪರ ಬಿಎಎಂಎಸ್ ಬ್ಯಾಚ್ ನ ಟಾಪರ್..
ಗಂಗಾವತಿ: 2023-24ನೇ ಸಾಲಿನ ಪ್ರಥಮ ವೃತ್ತಿಪರ ಬಿಎಎಂಎಸ್ ಬ್ಯಾಚ್ ನ ಟಾಪರಗಳಲ್ಲಿ ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಉತ್ತಮ ಫಲಿತಾಂಶ ಕಂಡಿದೆ, ಕಾಲೇಜಿನ ಮೊದಲನೇ ಬಾರಿ ಬಿ.ಎ.ಎಂ.ಎಸ್.ಬ್ಯಾಚ್ ಟಾಫರಗಳಲ್ಲಿ ಶೇಕಡ 80ಕ್ಕಿಂತ ಹೆಚ್ಚು ಗಳಿಸಿದವರು ಜನ ವಿದ್ಯಾರ್ಥಿಗಳು, ಅಭಿವೃದ್ಧಿ ಶೇಕಡ 70ಕ್ಕಿಂತ ಹೆಚ್ಚು ಗಳಿಸಿದವರು 25 ವಿದ್ಯಾರ್ಥಿಗಳು ಒಟ್ಟಾರೆಯಾಗಿ ಪ್ರಪ್ರಥಮ ಬಾರಿಗೆ ಬಿಎಮ್ಎಸ್ ಪದವಿಯಲ್ಲಿ ಡಾ.ಎಸ್.ವಿ.ಸವಡಿ ಆಯುರ್ವೇದ ಆಸ್ಪತ್ರೆ 2023-24ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಪ್ರಾಂಶುಪಾಲರಾದ ಡಾ.ಬಸವರಾಜ ಸವಡಿ ಮಧ್ಯಮದೊಂದಿಗೆ ಮಾತನಾಡಿ ತಿಳಿಸಿದ್ದಾರೆ.
