ರೆಡ್ಡಿಯ ಮೇಲೆ ಸಿಬಿಐ ಬಾಣ ಬಿಟ್ಟ ಸರ್ಕಾರ; ಸರ್ಕಾರ ಮತ್ತು ಈ ವ್ಯವಸ್ಥೆ ಏನೇ ಮಾಡಿದರು ನಾನು ಚುನಾವಣೆಯಿಂದ ಹಿಂದೆ ಸರಿಯುವದಿಲ್ಲ ರೆಡ್ಡಿ ಪ್ರತಿಕ್ರಿಯೆ
ಬೆಂಗಳೂರು : ಇತ್ತೀಚಿಗಷ್ಟೇ ಹೊಸ ರಾಜಕೀಯ ಪಕ್ಷ ಘೋಷಿಸಿ ಆಡಳಿತರೂಢ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು ಗಾಲಿ ಜನಾರ್ದನ್ ರೆಡ್ಡಿ ಕೋಪಕ್ಕೆ […]