ಜಿಲ್ಲಾ ಸುದ್ದಿರಾಜಕೀಯ

ಮುದ್ದನಹಳ್ಳಿ ಗ್ರಾಮಕ್ಕೆ ಭವಾನಿ ರೇವಣ್ಣ ರವರ ಸಹೋದರ S K ಮಧುಚಂದ್ರ ಭೇಟಿ

ಪಬ್ಲಿಕ್ ರೈಡ್ ನ್ಯೂಸ್ ಅರಕಲಗೂಡು :- ಹಾಸನ ಜಿಲ್ಲೆ ಅರಕಲಗೂಡು ತಾಲೂಕು ದೊಡ್ಡ ಮಗ್ಗೆ ಹೋಬಳಿ ಮುದ್ದನಹಳ್ಳಿ ಗ್ರಾಮಕ್ಕೆ ಭವಾನಿ ರೇವಣ್ಣ ರವರ ಸಹೋದರ S K ಮಧುಚಂದ್ರ ಭೇಟಿ ನೀಡಿ ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿ ಪ್ರಜ್ವಲ್ ರೇವಣ್ಣ ಗೆ ಮತ ನೀಡುವಂತೆ ಮುದ್ದನಹಳ್ಳಿ ಗ್ರಾಮಸ್ಥರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಾಲಿಗ್ರಾಮದ S k ಮಧುಚಂದ್ರ s c ರವಿ ಚೆನ್ನಕೇಶವ ಲೋಕೇಶ್ ಮುದ್ದೇನಹಳ್ಳಿ ಗ್ರಾಮದ ಮುಖಂಡರಾದ ಕೊರಟಿಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ ಎಸ್ ದಿನೇಶ್ ಮತ್ತು ರಮೇಶ್ ಎಂ ಆರ್ ರಘು ಸುರೇಶ್ ಲೋಕೇಶ್ ಸ್ವಾಮಿಗೌಡ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button