ಸಿದ್ದರಾಮಯ್ಯನವರನ್ನು ಕಾಡುತ್ತಿರುವ ಅತೃಪ್ತ ಆತ್ಮಗಳು
ಕಳೆದ ಕೆಲವು ದಿನಗಳಿಂದ ಇವರಿಬ್ಬರನ್ನೂ ಗಮನಿಸುತ್ತಿದ್ದೇನೆ, ಇಬ್ಬರಲ್ಲಿಯೂ ಕಂಡುಬರುತ್ತಿರುವ ಲಕ್ಷಣ ಒಂದೇ- ಅಧಿಕಾರದ ಹಪಾಹಪಿ. ಸಚಿವನಾಗಲು ಬಯಸುವುದು ತಪ್ಪೇನಲ್ಲ. ಅಂತಹದೊಂದು ಹುದ್ದೆಗೆ ಇವರಿಬ್ಬರೂ ಅರ್ಹರೇ. ರಾಜಕೀಯದ ಮೊಗಸಾಲೆಯಲ್ಲಿ ಇಬ್ಬರೂ ಸಾಕಷ್ಟು ಪ್ರಭಾವಿಗಳೂ ಹಾಗೂ ಪಳಗಿದವರೇ […]