Breaking
Thu. May 16th, 2024

ಕಾಣೆಯಾಗಿದ್ದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಹೆಣ್ಣು ಮಗು ಶವವಾಗಿ ಪತ್ತೆ

By gbnewskannada Apr21,2024

ಕೊಪ್ಪಳ ಬಿಬಿ ನ್ಯೂಸ್ ಕನ್ನಡ ಸುದ್ದಿ: ಇತ್ತೀಚಿಗೆ  ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಏಳು ವರ್ಷದ ಹೆಣ್ಣು ಮಗು ಕಾಣೆಯಾಗಿತ್ತು, ಇದರ ಬಗ್ಗೆ ಪೊಲೀಸ್ ಪ್ರಕಟಣೆ ಕೂಡ ಹೊರಡಿಸಲಾಗಿತ್ತು,

ಸಾಮಾಜಿಕ ಜಾಲತಾಣದಲ್ಲಿ ಪತ್ತೆ ಹಚ್ಚಲು ಸಾಕಷ್ಟು ಮನವಿ ಕೂಡ ಮಾಡಲಾಗಿತ್ತು, ಮಗುವಿಗೆ ಸಂಬಂಧಿಸಿದ ಸಂಬಂಧಿಕರು ಊರ್ ಊರು ತಿರುಗಾಡಿ ಹುಡುಕಾಡುತ್ತಿದ್ದರು.

ಆದರೆ ಇಂದು ಕಿನ್ನಾಳದ ಕಾಣೆಯಾಗಿದ್ದ ಮಗುವಿನ ಸ್ವಂತ ಮನೆಯ ಹಿಂದೆಯೇ  ಹೆಣ್ಣು ಮಗು ಗೋಣಿಚೀಲದಲ್ಲಿ ಶವವಾಗಿ ಪತ್ತೆಯಾಗಿದೆ.

ಇಡೀ ಗ್ರಾಮದ ಸಾರ್ವಜನಿಕರು ಸ್ಥಳದಲ್ಲಿ ನೆರೆದಿದ್ದಾರೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಕೂಡ ಸ್ಥಳದಲ್ಲಿದ್ದಾರೆ, ಮಗುವಿನ ಶವವನ್ನು ಕಂಡು ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದೆ ಶೋಕ ವ್ಯಕ್ತಪಡಿಸುತ್ತಿದೆ,

Related Post

Leave a Reply

Your email address will not be published. Required fields are marked *