ಭಾರತ ಸರ್ವಧರ್ಮಗಳ ದೇಶ: ಇಲ್ಲಿ ಕೋಮುವಾದದ ಮನಸ್ಥಿತಿ ಬಿತ್ತಲು ಮುಂದಾದ್ರೆ ಹುಷಾರ್; ಬಿಜೆಪಿಗೆ ಮಮತಾ ಎಚ್ಚರಿಕೆ

ನವದೆಹಲಿ(ಜೂನ್.05): ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾಗಿಯಾಗಿದ್ದರು. ಪರಸ್ಪರ ಈದ್ ಶುಭಾಶಯ ಕೋರುತ್ತಾ ಪ್ರಾರ್ಥನೆ ಕೂಡ ಸಲ್ಲಿಸಿದರು.ಪ್ರಾರ್ಥನೆ ಬಳಿಕ ಸಮುದಾಯವನ್ನು ಉದ್ದೇಶಿಸಿ ಮಾತಾಡಿದ…

=18

View More ಭಾರತ ಸರ್ವಧರ್ಮಗಳ ದೇಶ: ಇಲ್ಲಿ ಕೋಮುವಾದದ ಮನಸ್ಥಿತಿ ಬಿತ್ತಲು ಮುಂದಾದ್ರೆ ಹುಷಾರ್; ಬಿಜೆಪಿಗೆ ಮಮತಾ ಎಚ್ಚರಿಕೆ

ಜಿಂದಾಲ್ಗೆ 3667 ಎಕರೆ ಭೂಮಿ: ದೋಸ್ತಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಿರ್ಧಾರ

ಬೆಂಗಳೂರು(ಜೂನ್.05): ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು ಬಿಜೆಪಿ ಶಾಸಕಾಂಗ ಸಭೆ ನಡೆಸಲಾಯ್ತು. ಶಾಸಕರ ಸಭೆಯಲ್ಲಿ ಮೈತ್ರಿ ಸರ್ಕಾರ ವಿರುದ್ಧ ಹೋರಾಟ ತೀವೃಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಯ್ತು. ಪ್ರಮುಖವಾಗಿ ಮೂರು ವಿಷಯಗಳನ್ನ ಇಟ್ಟುಕೊಂಡು ಹೋರಾಟ…

=13

View More ಜಿಂದಾಲ್ಗೆ 3667 ಎಕರೆ ಭೂಮಿ: ದೋಸ್ತಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಿರ್ಧಾರ

ಪತಿಯನ್ನು ಕೊಲೆ ಮಾಡಿಸಿದ್ದ ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು, ಜೂ.5- ಪತಿಯನ್ನು ಕೊಲೆ ಮಾಡಿದ ಪತ್ನಿ ಸೇರಿ ಮೂವರನ್ನು ಕಾಡುಗೊಂಡನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಜೆ.ಹಳ್ಳಿಯ ವಿನೋಬನಗರದ ಕಿರಣ್‍ಕುಮಾರ್ (25) , ಕೆಆರ್ ಪುರಂನ ಚಿಕ್ಕದೇವಸಂದ್ರದ ಮಹೇಂದ್ರನ್ (27) ಮತ್ತು ಮುಕ್ತಿ ನಗರದ…

=22

View More ಪತಿಯನ್ನು ಕೊಲೆ ಮಾಡಿಸಿದ್ದ ಪತ್ನಿ ಸೇರಿ ಮೂವರ ಬಂಧನ

ರಾಜ್ಯದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ವೈದ್ಯಕೀಯ ಸೀಟು ಮೀಸಲಿಡಲು ಕಾಯ್ದೆ

ಬೆಂಗಳೂರು, ಜೂ.5- ವೈದ್ಯಕೀಯ ಕೋರ್ಸ್‍ಗಳ ಸೀಟು ಹಂಚಿಕೆಗಾಗಿ ಕೇಂದ್ರ ಸರ್ಕಾರ ನೀಟ್ ಪದ್ಧತಿಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗಾದ ತೊಂದರೆ ನಿವಾರಿಸಲು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಮೀಸಲಾಗಿಡ ಬೇಕು…

=19

View More ರಾಜ್ಯದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ವೈದ್ಯಕೀಯ ಸೀಟು ಮೀಸಲಿಡಲು ಕಾಯ್ದೆ

ರಂಜಾನ್ ಪ್ರಾರ್ಥನೆ ನಂತರ ಕಾಶ್ಮೀರದಲ್ಲಿ  ಘರ್ಷಣೆ, ಸೇನೆ ಮೇಲೆ ಕಲ್ಲು ತೂರಾಟ

ಶ್ರೀನಗರ, ಜೂ.5- ರಂಜಾನ್ ಪ್ರಾರ್ಥನೆ ನಂತರ ಕಣಿವೆ ರಾಜ್ಯ ಕಾಶ್ಮೀರದ ವಿವಿಧೆಡೆ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ, ಹಿಂಸಾಚಾರ ನಡೆದು ಅನೇಕರು ಗಾಯಗೊಂಡಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಮತ್ತು ಉತ್ತರ ಕಾಶ್ಮೀರದ…

=25

View More ರಂಜಾನ್ ಪ್ರಾರ್ಥನೆ ನಂತರ ಕಾಶ್ಮೀರದಲ್ಲಿ  ಘರ್ಷಣೆ, ಸೇನೆ ಮೇಲೆ ಕಲ್ಲು ತೂರಾಟ

ಖರ್ಗೆ ಅವರು ಸಿಎಂ ಆಗಬಾರದು ಅಂತ ಯಾರು ತಡೆದಿದ್ದಾರೆ- ಸಿದ್ದರಾಮಯ್ಯ

ಬೆಂಗಳೂರು, ಜೂ.5- ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಚ್ಚಿದ ಕಿಡಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಸಿದ್ದರಾಮಯ್ಯನವರು ಕೇಂದ್ರದ ಮೋದಿ ಸರ್ಕಾರ…

=40

View More ಖರ್ಗೆ ಅವರು ಸಿಎಂ ಆಗಬಾರದು ಅಂತ ಯಾರು ತಡೆದಿದ್ದಾರೆ- ಸಿದ್ದರಾಮಯ್ಯ

ಹೈಕಮಾಂಡ್‌ ಡೈರೆಕ್ಷನ್‌ಗೇ ಸಡ್ಡು ಹೊಡಿತಾರಾ ಯಡಿಯೂರಪ್ಪ?! ಇಂದಿನ ಹೈವೋಲ್ಟೇಜ್‌ ಸಭೆಯಲ್ಲಿ ಬ್ಲೂಪ್ರಿಂಟ್!!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ನೂತನ ಬಿಜೆಪಿ ಸಂಸದರಿಗೆ ಬುಧವಾರ ರಾಜ್ಯ ಬಿಜೆಪಿ ಅಭಿನಂದನೆ ಸಲ್ಲಿಸುವ ಜೊತೆ ಸರಣಿ ಸಭೆಗಳನ್ನು ಆಯೋಜಿಸಿದೆ. ಬುಧವಾರ ಇಡೀ ದಿನ ಬಿಜೆಪಿ ಪಡಸಾಲೆಯಲ್ಲಿ…

=36

View More ಹೈಕಮಾಂಡ್‌ ಡೈರೆಕ್ಷನ್‌ಗೇ ಸಡ್ಡು ಹೊಡಿತಾರಾ ಯಡಿಯೂರಪ್ಪ?! ಇಂದಿನ ಹೈವೋಲ್ಟೇಜ್‌ ಸಭೆಯಲ್ಲಿ ಬ್ಲೂಪ್ರಿಂಟ್!!

ವಿವಾಹಿತ ಜೋಡಿ ಹಕ್ಕಿಗೆ ಮಹಿಳೆಯ ಚಿಕ್ಕಪ್ಪನೇ ವಿಲನ್

ಕೊಪ್ಪಳ: ಗಂಗಾವತಿಯಲ್ಲಿ ವಿವಾಹಿತ ಜೋಡಿ ಹಕ್ಕಿಗಳಿಗೆ ಮಹಿಳೆಯ ಚಿಕ್ಕಪ್ಪನೇ ವಿಲನ್ ಆಗಿದ್ದಾನೆ. ಕೊಪ್ಪಳದ ಗಂಗಾವತಿಯ ದ್ರಾಕ್ಷಾಯಿಣಿಗೆ ತಮ್ಮ ಮನೆಯ ಕಾರ್ ಡ್ರೈವರ್ ಕೊಟೇಶ್ವರ್ ರಾವ್ ಜೊತೆ ಪ್ರೇಮಾಂಕುರ ಆಗಿತ್ತು. ಇವರಿಬ್ಬರ ಲವ್ವಿ-ಡವ್ವಿ ವಿಷಯ ಮನೆಯಲ್ಲಿ…

=44

View More ವಿವಾಹಿತ ಜೋಡಿ ಹಕ್ಕಿಗೆ ಮಹಿಳೆಯ ಚಿಕ್ಕಪ್ಪನೇ ವಿಲನ್

ಪರಿಸರ ದಿನಾಚರಣೆಯೇ ಹಾಸ್ಯಾಸ್ಪದ ವಿಷಯ: ಅನಂತ್‍ಕುಮಾರ್ ಹೆಗಡೆ

– ಒಂದು ದಿನದ ಪರಿಸರ ನಾಟಕ ಅಗತ್ಯವಿಲ್ಲ ಕಾರವಾರ: ಪರಿಸರ ದಿನ ಆಚರಣೆಯೇ ಒಂದು ಹಾಸ್ಯಾಸ್ಪದ ವಿಷಯವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಅನಂತ್‍ಕುಮಾರ್ ಹೆಗಡೆ ಹೇಳಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ಅನಿಸಿಕೆ ಹಂಚಿಕೊಂಡಿರುವ…

=55

View More ಪರಿಸರ ದಿನಾಚರಣೆಯೇ ಹಾಸ್ಯಾಸ್ಪದ ವಿಷಯ: ಅನಂತ್‍ಕುಮಾರ್ ಹೆಗಡೆ

ಮೊದಲ ಬಾರಿಗೆ ತನ್ನ ರಕ್ಷಣಾ ಬಜೆಟ್‍ಗೆ ಕತ್ತರಿ ಹಾಕಿದ ಪಾಕ್

ಇಸ್ಲಾಮಾಬಾದ್: ತನ್ನ ಇತಿಹಾದಲ್ಲಿಯೇ ಇದೇ ಮೊದಲ ಬಾರಿಗೆ ಪಾಕಿಸ್ತಾನವು ರಕ್ಷಣಾ ಬಜೆಟ್‍ಗೆ ಕತ್ತರಿ ಹಾಕಿದೆ. ಪಾಕಿಸ್ತಾನವು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಹೀಗಾಗಿ ಅದನ್ನು ಪರಿಹರಿಸಲು ಸರ್ಕಾರವು ಸ್ವಯಂಪ್ರೇರಿತವಾಗಿ ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ಬಜೆಟ್…

=36

View More ಮೊದಲ ಬಾರಿಗೆ ತನ್ನ ರಕ್ಷಣಾ ಬಜೆಟ್‍ಗೆ ಕತ್ತರಿ ಹಾಕಿದ ಪಾಕ್
error: Content is protected !!
×