ಕನ್ನೇರಿ ಮಠದ ಶ್ರೀಗಳ ದಿವ್ಯ ಔಷಧಿ ಯನ್ನು ವಿತರಿಸಿದ ಜಮಖಂಡಿ ಬಿಜೆಪಿ ಯುವಮೋರ್ಚಾ

 

ವರದಿ: ಕೆ. ಎಸ್. ಭಾಂಗಿ

GBnews:ಬಾಗಲಕೋಟೆ ಜಿಲ್ಲೆಯಜಮಖಂಡಿತಾಲ್ಲೂಕಿನ ಮುತ್ತೂರ ಗ್ರಾಮದಲ್ಲಿ. ಕೊಲ್ಲಾಪೂರ ಕನೇರಿ ಮಠದ ಶ್ರೀಗಳು ನೀಡಿದ ರೋಗ ನಿರೊದಕ ಶಕ್ತಿ ಹೆಚ್ಚಿಸುವ ದಿವ್ಯ ಔಷದೀಯ ನ್ನು ಹಂಚುವ ಕಾರ್ಯಕ್ರಮ ನಡೆಯಿತು.

ಕೊಲ್ಲಾಪೂರ ಕನೇರಿ ಮಠದ ಶ್ರೀಗಳು ನೀಡಿದ ರೋಗ ನಿರೋದಕ ಶಕ್ತಿ ಹೆಚ್ಚಿಸುವ ದಿವ್ಯ ಔಷಧೀಯ ನ್ನು ಬಿಜೆಪಿ ಯುವ ಮೊರ್ಚಾ ಗ್ರಾಮಾಂತರ ಮಂಡಲ ಜಮಖಂಡಿ

ಇವರ ಸಹಯೋಗದೊಂದಿಗೆ ಮುತ್ತೂರ . ಆಲಬಾಳ. ಮೈಗೂರ. ಕಂಕಣವಾಡಿ ಹಾಗೂ ಇನ್ನು ಹಲವು ಗ್ರಾಮಗಳಿಗೆ ಪ್ರತಿ ಮನೆ ಮನೆಗೆ ತೇರಳಿ ಔಷದದ ಮಹತ್ವ ತಿಳಸಿ ಪ್ರತಿಯೊಂದು ಮನೆ ಮನೆಗೆ ಹಂಚಲಾಯಿತು.

ಗಲಗಲಿಬಿಜೆಪಿ ಯುವ ಮೊರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ರು.ಮಾತನಾಡಿ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮದಲ್ಲಿ ನಾವು ಇವತ್ತು ಜಮಖಂಡಿ ಯ ಭಾರತೀ ಜನತಾ ಪಾರ್ಟಿ ಯುವ ಮೊರ್ಚಾ ವತಿಯಿಂದ ಕನ್ನೆರಿ ಮಠದ ಆಯುರ್ವೇದ ಔಷಧಿ ಯನ್ನು ಮುತ್ತೂರ ಗ್ರಾಮದ ಜನತೆಗೆ ರೋಗ ನಿರೋಧಕ ದಿವ್ಯ ಔಷಧೀಯ ನ್ನು ವಿತರಣೆ ಮಾಡುವ ಕಾರ್ಯ ಕೈ ಗೊಂಡಿದಿವಿ

ಈ ಔಷಧೀಯ ನ್ನ ಕರೋನಾ ವಿರುದ್ಧ ಹೋರಾಡುವ ಪ್ರಯತ್ನ ಮಾಡತಾ ಇದಿವಿ 500ML ನೀರಿನ ಬಾಟಲಿಯ ಲ್ಲಿ ಕನ್ನೆರಿ ಮಠದ ಔಷಧೀಯ ನ್ನು

10.ಡ್ರಾಪ್ ಹಾಕಿ ನಂತರ ಬಾಟಲಿಯಲ್ಲಿ ನಾಲ್ಕೂ ಭಾಗ ಮಾಡಿ ಮುಂಜಾನೆ ಮತ್ತು ಸಾಯಂಕಾಲ ದಿವಸ ತೆಗೆದುಕೊಂಡು ರೋಗ ನಿರೋಧಕ. ಶಕ್ತಿಯ ನ್ನು ದೇಹ ದಲ್ಲಿ ಹೆಚ್ಚಿಸಿ ಕೊಳ್ಳಬಹುದು.

ಈ ಕಾರ್ಯಕ್ರಮದಲ್ಲಿ ಬಾಗಿಯಾದ ಬಿಜೆಪಿ ಯುವ ಮೊರ್ಚಾ ಗ್ರಾಮಾಂತರ ಮಂಡಲ ಜಮಖಂಡಿ ಅಧ್ಯಕ್ಷರು ಸಾಬು ಗಲಗಲಿ. ಉಪಾಧ್ಯಕ್ಷರು ಹಣಮಂತ ಪಾಟೀಲ,ಪ್ರದಾನ ಕಾರ್ಯದರ್ಶಿ ಮಹಾದೇವ ಕದಮ್ ಹಾಗೂ ಮಲ್ಲು ಕರಬಸನವರ್ ಮತ್ತು ಬಸಲಿಂಗ ಹಿಪ್ಪರಗಿ. ಬರಮು ತೇರದಾಳ. ಮುತ್ತು ಮೈಹಿಸವಾಡಗಿ ಬಾಗವಹಿಸಿದ್ದರು.

=9

follow me

Leave a Reply

Your email address will not be published.

error: Content is protected !!
×