ಶಾಸಕ ಬಸವರಾಜ ದಡೇಸುಗೂರು ರವರಿಂದ ಉಳೆನೂರು ಏತ ನೀರಾವರಿ ಕಾಮಗಾರಿ ವೀಕ್ಷಣೆ

ವರದಿ :ಸುಂದರ್ ರಾಜ್ ಕಾರಟಗಿ

GBnews:ಪ್ರತಿಯೊಬ್ಬ ರೈತರ ಹೊಲಗಳಿಗೆ ನೀರುಣಿಸುವ ಸಲುವಾಗಿ ಕೈಗೊಂಡ ಮಹತ್ತರ ಯೋಜನೆ ಉಳೇನೂರು ಏತ ನೀರಾವರಿ ಯೋಜನೆ ಈ ಕಾಮಗಾರಿಯನ್ನು ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಅವರು ವೀಕ್ಷಣೆ ಮಾಡಿದರು..  ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿ ಮಾಡಲು ತಿಳಿಸಿದರು ಈ ಸಂಧರ್ಭದಲ್ಲಿ ಅಧಿಕಾರಿಗಳಾದ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀ ಹರೀಶ್, ಜೆಇ ನಾಗಪ್ಪ, ಎಇಇ ಸೂಗಪ್ಪ, ಪ್ರಮುಖರಾದ ವೀರೇಶ ಸಾಲೊಣಿ, ವಿಶ್ವನಾಥ ಮೈಲಾಪುರ, ರುದ್ರಗೌಡ ನಂದಿಹಳ್ಳಿ, ಅಮರಗುಂಡಪ್ಪ ಕನಕಗಿರಿ, ರೈತ ಮುಖಂಡರಾದ ಬಸವರಾಜ ಬಿಲ್ಗಾರ, ಬಸವರಾಜಪ್ಪ ಚಳ್ಳೂರು, ತಿಮ್ಮಣ್ಣ, ಪರಮೇಶಪ್ಪ ಕೊಲ್ಕಾರ, ಶರಣಪ್ಪ ಕಂಡ್ರಿ, ಮುದುಕನಗೌಡ, ಭರತೇಶ ಕೆಂಡದ, ರಂಗಪ್ಪ ನಾಯಕ, ಅಂಬಣ್ಣ ಬೂದಗುಂಪಾ ಇನ್ನಿತರ ರೈತರು ಉಪಸ್ಥಿತರಿದ್ದರು….

=0

follow me

Leave a Reply

Your email address will not be published.

error: Content is protected !!
×