ಬಾಗಲಕೋಟೆ ಜಿಲ್ಲೆಯ ಮುಧೋಳ ಜನರಿಗಿಲ್ಲ ಕರೋನಾ ಭಯ

ವರದಿ: ಕೆ.ಎಸ.ಬಾಂಗಿ ಬಾಗಲಕೋಟೆ

Gbnewkannada: ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಕೋರೋನಾ ಎರಡನೇ ಅಲೆ ಪ್ರಾರಂಭ ವಾಗಿದ್ದು. ಕರ್ನಾಟಕ ರಾಜ್ಯ ಸರ್ಕಾರ 14 ದಿನ ಲಾಕ್ಡೌನ್ ಮಾಡಲಾಗಿದೆ ಈ ಸಂಧರ್ಬದಲ್ಲಿ ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳಿಗಳನ್ನು ತರುವುದಕ್ಕೆ (ಖರಿದಿಸುವುದಕ್ಕೆ) ಸರ್ಕಾರ. ಅವಕಾಶ ಮಾಡಿ ಕೊಟ್ಟಿರುವ ನಿಟ್ಟಿನಲ್ಲಿ. ಚೆನ್ನ ಕರೋನಾ ಭಯವನ್ನೇೇ ಮರೆತಿದ್ದಾರೆ ಅನಿಸುತ್ತಿದೆ.


ಬಾಗಲಕೋಟೆ ಜಿಲ್ಲೆಯ ಮುದೋಳ ನಗರದಲ್ಲಿಯ ದೃಶ್ಯಗಳನ್ನು. ನಾವು ನೋಡ ಬಹುದಾಗಿದೆ ಗುಂಪು ಗುಂಪಾಗಿ ನಿಂತು ಅಗತ್ಯ ವಸ್ತುಗಳ ಖರೀದಿ ಮಾಡುವುದನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿ ಮಾಡುತ್ತಿರುವುದನ್ನು. ನಾವು ಇಲ್ಲಿ ಗಮನಿಸುತ್ತಿದ್ದೆವೆ.

ಪ್ರತಿನಿತ್ಯ ಹೀಗೇ ಮುಂದುವರೆದರೆ ಕೋರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗುವ ಸಂಭವವಿದ್ದು ಸಂಬಂಧಿಸಿದ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸ ಬೆಕಾಗಿದೆ ಎಂದು ನಮ್ಮ ವಾಹಿನಿಯ ಆಶಯವಾಗಿದೆ.

=3

follow me

Leave a Reply

Your email address will not be published.

error: Content is protected !!
×