ಲಿಂಗಸೂರಿನಲ್ಲಿ ಲಾಕ್ ಡೌನ್ ಗೆ ಸಹಕರಿಸುವಂತೆ ಕೈಮುಗಿದು ಮನವಿ ಮಾಡಿದ ಮುಖ್ಯಾಧಿಕಾರಿ

ವರದಿ: ಎಮ್ ಡಿ ಮುಸ್ತಫಾ

ಲಿಂಗಸಗೂರು:ಕೊರೊನಾ ನಿಯಂತ್ರಣಕ್ಕಾಗಿ ಸರಕಾರಿ ಜಾರಿಮಾಡಿರುವ ಸರಕಾರದ ಆದೇಶದಂತೆ ಅವಶ್ಯಕ ವಸ್ತುಗಳೆಲ್ಲ ಪ್ರತಿದಿನ ಬೆ೬ರಿಂದ ೧೦ರವರೆಗೆ ಮಾತ್ರ ಅವಕಾಶವಿದ್ದು ಅದರ ನಂತರ ಯಾವುದೆ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಮತ್ತು ನಿಯಮಗಳು ಬಹಳ ಕಠಿಣವಾಗಿವೆ ಕ್ರಮಜರುಗಿಸುವ ಹಂತಕ್ಕೆ ಯಾರು ಹೋಗಬಾರದು ನಿಮ್ಮ ಅವಧಿಯಲ್ಲಿ ನಿಯಮದ ಪ್ರಕಾರ ವ್ಯಾಪಾರ ನಡೆಸಿ ನಂತರದಲ್ಲಿ ಲಾಕ್ ಡೌನ್ ಗೆ ಸ್ಪಂದಿಸಿ ನಿಮ್ಮ ನಿಮ್ಮ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ವ್ಯಾಪಾರಸ್ಥರಿಗೆ ಕೈ ಮುಗಿದು ಮನವಿ ಮಾಡುತ್ತಾ ನಿಯಮಗಳನ್ನು ಮೀರಿ ಯಾರು ವರ್ತಿಸಬಾರದು ಹಾಗೆ ಕಂಡುಬಂದರೆ ಅನಿವಾರ್ಯವಾಗಿ ಕ್ರಮಜರುಗಿಸಬೇಕಾಗುತ್ತದೆ ಎಂದು ಮನವಿ ಮುಖಾಂತರ ವ್ಯಾಪಾರಸ್ಥರಿಗೆ ಎಚ್ಚರಿಕೆಯನ್ನು ನೀಡಿದರು

ಪುರಸಭೆಯ ಮುಖ್ಯಾಧಿಕಾರಿಯ ಮನವಿ ಸ್ಪಂದಿಸಿದ ಪಟ್ಟಣದ ವ್ಯಾಪಾರಸ್ಥರು ಸಮಯಕ್ಕೆ ಸರಿಯಾಗಿ ತಮ್ಮತಮ್ಮ ವ್ಯಾಪಾರ ಬಂದ್ ಮಾಡುವ ಮೂಲಕ ಲಾಕ್ ಡೌನ್ ಗೆ ಸ್ಪಂದನೆ ನೀಡುವುದು ಕಂಡುಬಂತು

 

ಲಾಕ್ ಡೌನ್ ನಿಮಿತ್ಯವಾಗಿ ಪಟ್ಟಣದ ವ್ಯಾಪಾರಸ್ಥರು ಸರಿಯಾದ ಸಮಯಕ್ಕೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಲಾಕ್ ಡೌನ್ ಗೆ ಸಹಕರಿಸುವಂತೆ ಪುರಸಭೆಯ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವ್ಯಾಪಾರಸ್ಥರಿಗೆ ಕೈ ಮುಗಿದು ಮನವಿ ಮಾಡಿದ ದೃಶ್ಯ ಪಟ್ಟಣದಲ್ಲಿ ಕಂಡುಬಂತು

 

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಸಿಬ್ಬಂದಿಗಳು ಸೇರಿದಂತೆ ಇದ್ದರು

=3

follow me

Leave a Reply

Your email address will not be published.

error: Content is protected !!
×