ವಿಡಿಯೋ ಕಾನ್ಫರೆನ್ಸ್ ಮುಖಾಂತರ ಕರೋನ ಜಾಗೃತಿ ಮೂಡಿಸಿದ ನ್ಯಾಯಾಧೀಶರು

ವರದಿ: ಎಮ್ ಡಿ ಮುಸ್ತಪಾ

ಕೋರನಾ ಜಾಗೃತಿಗಾಗಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾದೀಶ ವಿಡಿಯೋ ಕಾನ್ಪರೇನ್ಸ್‍ನಲ್ಲಿ ಹಿರಿಯ ಸಿವಿಲ್ ನ್ಯಾಯದಿಶ : ಲಕ್ಷ್ಮೀಕಾಂತ ಮಿಸ್ಕನ್

ಲಿಂಗಸುಗೂರು: ಪಟ್ಟಣದ ತಾಲೂಕ ನ್ಯಾಯಾಲಯದಲ್ಲಿ ಕೋರನಾ ಜಾಗೃತಿಗಾಗಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾದೀಶ ಮಲ್ಲಿಕಾರ್ಜುನಗೌಡರ ಜೋತೆ ವಿಡಿಯೋ ಕಾನ್ಪರೇನ್ಸ್‍ನಲ್ಲಿ ಹಿರಿಯ ಸಿವಿಲ್ ನ್ಯಾಯದಿಶ ಲಕ್ಷ್ಮೀಕಾಂತ ಮಿಸ್ಕನ್ ಭಾಗವಹಿಸಲಾಯಿತು.
ಈ ಮಹಾಮಾರಿ ಕೋರೊನಾ 2ನೇ ಅಲೆ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು ಯಾವ ರಾಜಕೀಯ ವ್ಯಕ್ತಿಗಳಿಂದ ಮತ್ತು ಯಾವ ಅಧಿಕಾರಿಗಳಿಂದ ಇದನ್ನು ಹೊಡೆದೋಡಿಸಲು ಸಾಧ್ಯವಿಲ್ಲ ನಮ್ಮ ಆರೋಗ್ಯ ನಮ್ಮ ನಾವು ಕಾಪಾಡಿಕೊಂಡು, ಈಗಾಗಲೆ ಪ್ರತಿಯೊಂದು ಗ್ರಾಮದಲ್ಲಿ ಬೇರೆ ಬೇರೆ ಪಟ್ಟಣ ಪ್ರದೇಶದಿಂದ ಬಂದಿರುವಂತ ಜನರನ್ನು ಕರೆದುಕೊಂಡು ಕೋರೊನಾ ತಪಾಸಣೆಗೆ ಎಲ್ಲರೂ ಮುಂದಾಗಿ, ಪ್ರತಿಯೊಬ್ಬ ಅಧಿಕಾರಿಯ ಜೋತೆ ನಿವೇಲ್ಲರೂ ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು, ಮೇ 2 ರಂದು ಮಸ್ಕಿ ವಿಧಾನ ಸಭಾ ಚುನಾವಣೆಯ ಪಲಿತಾಂಶ ಇರುವುದರಿಂದ. ಸಂಭ್ರಮಾಚಾರಣೆ . ಮೆರವಣಿಗೆ. ಜನರು ಗುಂಪಾಗಿ ಸೇರಿ ಯಾವುದೇ ವಿಜಯೋತ್ಸವ ಮಾಡಬಾರದು ತಾಲೂಕ ಆಡಳಿತವು ಕೋರೊನಾ ಮುಂಜಾಗ್ರತ ಕ್ರಮವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸದಂತೆ, ಗುಂಪು ಗುಂಪಾಗಿ ಜನರು ಸೇರಿಕೊಳ್ಳದಂತೆ, ಪ್ರತಿಯೊಬ್ಬರು ಮಾಸ್ಕ್ ಧರಿಸಲು ಅರಿವು ಮೂಡಿಸಲು ತಾಲೂಕ ಆಡಳಿತಕ್ಕೆ ಸಲಹೆ ನೀಡಬೇಕೆಂದರು.

ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಕೋರೊನಾ ಮುಂಜಾಗ್ರತೆ ಬಗ್ಗೆ ಎಲ್ಲರೂ ಕೈ ಜೋಡಿಸಬೇಕೆಂದು ಪತ್ರಕರ್ತರ ಜೋತೆ ವಿಡಿಯೋ ಕಾನ್ಪರೇನ್ಸ್‍ನಲ್ಲಿ ಕರೋನ್ ಮಹಾಮಾರಿ ರೋಗದ ಕುರಿತು ಜನರಲ್ಲಿ ಜಾಗ್ರತೆ .ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿ ಎಂದು ನ್ಯಾಯದೀಶರು ಮಾತನಾಡಿದರು.

=1

follow me

Leave a Reply

Your email address will not be published.

error: Content is protected !!
×