ಕೇಂದ್ರದ ಬಜೆಟ್ ಯಾವುದು ಏರಿಕೆ ಯಾವುದು ಇಳಿಕೆ

 

Nirmala Sitharaman

ನಿರ್ಮಲಾ ಸೀತಾರಾಮನ್

ಬೆಂಗಳೂರು:  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ, ಕೆಲ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ದುಬಾರಿಯಾಗುತ್ತಿರುವ ಪಟ್ಟಿಲ್ಲಿ ಮೊಬೈಲ್ ಕೂಡ ಸೇರಿಕೊಂಡಿದೆ. ಇನ್ನು ಮೊಬೈಲ್ ಖರೀದಿ ಕೈ ಸುಡಲಿದೆ.

ಏರಿಕೆ

  • ಪೆಟ್ರೋಲ್‌ , ಡೀಸೆಲ್‌
  • ಮದ್ಯ
  • ವಾಹನಗಳ ಬಿಡಿಭಾಗಗಳು.
  • ಎಲೆಕ್ಟ್ರಾನಿಕ್ಸ್ ವಸ್ತುಗಳು
  • ಚರ್ಮದ ಶೂ
  • ಮೊಬೈಲ್ ಚಾರ್ಜರ್
  • ವಿದೇಶಿ ಅಡುಗೆ ಎಣ್ಣೆ
  • ಸೇಬು
  • ಹತ್ತಿ,  ಕಲ್ಲಿದ್ದಲು
  • ರಸ ಗೊಬ್ಬರ
  • ಕಾಬೂಲ್ ಕಡಲೆ
  • ಬೇಳೆಕಾಳುಗಳು
  • ಇಳಿಕೆ
  • ಕಬ್ಬಿಣ
  • ಸ್ಟೀಲ್
  • ನೈಲಾನ್ ಬಟ್ಟೆಗಳು
  • ತಾಮ್ರದ ಲೋಹಗಳು
  • ಕೃಷಿ ಪರಿಕರಗಳು

=9

follow me

Leave a Reply

Your email address will not be published.

error: Content is protected !!
×