ಡಿಎಸ್ಎಸ್ (ಭೀಮವಾದದ) ತಾಲೂಕ ಘಟಕದ ಪಧಾದಿಕಾರಿಗಳ ಆಯ್ಕೆ

ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ: ದಿನಾಂಕ.18-10-2020 ರಂದು ಕೊಪ್ಪಳದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ತಾಲೂಕ ಘಟಕದ ಪಧಾದಿಕಾರಿಗಳ ಆಯ್ಕೆ ನಡೆಯಿತು…ಈ ಸಂದರ್ಭದಲ್ಲಿ ತಾಲೂಕ ಘಟಕದ ನೂತನ ಸಂಚಾಲಕರಾಗಿ ಕೊಪ್ಪಳದ ಕುವೆಂಪುನಗರದ ಮಲ್ಲಿಕಾರ್ಜುನ ಪೂಜಾರ ಆಯ್ಕೆಯಾದರು….ಈ ಆಯ್ಕೆಯನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಗ್ಯಾನಪ್ಪ ಬಡಿಗೇರ,ಶ್ರೀಯುತ ಆರತಿ ತಿಪ್ಪಣ್ಣ ನವರು,ಹಾಗೂ ಜಿಲ್ಲಾಧ್ಯಕ್ಷರಾದ ತಿಮ್ಮಣ್ಣ ಮುಂಡಾಸದ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಹೊಸದಾಗಿ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಶ್ರೀ ಹನುಮಂತಪ್ಪ ಮ್ಯಾಗಳಮನಿ,ಯಲ್ಲಪ್ಪ ಮುದ್ಲಾಪೂರ,ಶರಣಪ್ಪ ಚಲವಾದಿಯವರನ್ನು ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ದಲಿತಸಮುದಾಯದ ಹಿರಿಯನಾಯಕರಾದ ರಮೇಶ ಭೂದಗುಂಪಾ,ಮರಿಯಪ್ಪ ಯತ್ನಟ್ಟಿ, ನಿಂಗಜ್ಜ ಶಹಪೂರ,ಗಾಳೇಶ ಯಲಮಗೇರಾ,ಪರಶುರಾಮ ಕೊರ್ನಳ್ಳಿ, ಸಿದ್ದಪ್ಪ ಕಿಡದಾಳ,ಗಾಳೆಪ್ಪ ಪೂಜಾರ,ಫಕೀರಪ್ಪ ಹೊಳಿಯಪ್ಪನವರ , ಸಂತೋಷ ಭೂದಿಹಾಳ,ಸಿದ್ದಪ್ಪ ಕಾಮನೂರ ,ಲಕ್ಷಣ ಗುಳದಳ್ಳಿ ,ಹಾಗೂ ಅಲ್ಪಸಂಖ್ಯಾತ ಮುಖಂಡರು ಸುಮಾರು ಜನ ಹಾಜರಿದ್ದರು…

=11

follow me

Leave a Reply

Your email address will not be published.

error: Content is protected !!
×