ಸ್ವಯಂ ಪ್ರೇರಿತ ಕೋವಿಡ್ ಟೆಸ್ಟ್ ಮಾಡಿಸಿದ ಪತ್ರಕರ್ತ

ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ ಗಂಗಾವತಿ : ಪಬ್ಲೀಕ್ ಪವರ್ ಸಂಪಾದಕ ಹಾಗೂ ಜಾಗೃತಿ ಕಿರಣ ಪಾಕ್ಷಿಕ ಪತ್ರಿಕೆಯ ತಾಲೂಕು ವರದಿಗಾರರಾದ ಮುಹಮ್ಮದ್ ಗೌಸ್ ದಫ್ಹೇದಾರ್ ಇವರು ಸ್ವಯಂ ಪ್ರೇರಿತರಾಗಿ ಇಂದು ಕೋವಿಡ್-19 ಟೆಸ್ಟ್ ಮಾಡಿಸಿ ಮಾತನಾಡಿದರು.

ಜನರಿಗೆ ಪ್ರಚಲಿತ ಸುದ್ದಿಗಳನ್ನು ಸಮಯಕ್ಕೆ ಸರಿಯಾಗಿ ಸುದ್ದಿಗಳನ್ನು ಮುಟ್ಟಿಸುವ ನಿಟ್ಟಿನಲ್ಲಿ ಪತ್ರಕರ್ತರು ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘಾನಿಯ ತಮ್ಮ ಕಾರ್ಯದ ಜೊತೆ ಜೊತೆ ಗೇ ತಮ್ಮ ಆರೋಗ್ಯದ ಕಡೆ ಗಮನ ಕೊಡುವುದು ಮುಖ್ಯ ಹೀಗಾಗಿ ಎಲ್ಲ ಪತ್ರಕರ್ತರು ತಮ್ಮ ಮನೆಯವರ, ಮಕ್ಕಳ ಹಿತದೃಷ್ಟಿಯಿಂದ ಕೊರೊನಾ ಕೋವಿಡ್ -19 ಟೆಸ್ಟ್ ಮಾಡಿಸುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು,

=4

follow me

Leave a Reply

Your email address will not be published.

error: Content is protected !!
×