ಕ ರ ವೇ ಯುವ ಪ್ರಜೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ

ಕೊಪ್ಪಳ ಜೆ ಬಿ ನ್ಯೂಸ್ ಕನ್ನಡ,: ಬಸ್ ಸ್ಟ್ಯಾಂಡ್ ಸರ್ಕಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಪ್ರಜೆ ಸಂಘದ ರಾಜ್ಯ ಸಂಸ್ಥಾಪಕರಾದ ಬಿಬಿಜಾನ ಎಂ ಹೊಂಬಳ, ಅವರ ನೇತೃತ್ವದಲ್ಲಿ ಕೆ ಎಂ ಹಳ್ಳಿ , ಕರವೇ ಯುವ ಪ್ರಜೆ ರಾಜ್ಯಾಧ್ಯಕ್ಷರ ಮತ್ತು ರಾಜ್ಯ ಪದಾಧಿಕಾರಿಗಳು ಕೊಪ್ಪಳ ಜಿಲ್ಲೆ ಪದಾಧಿಕಾರಿಗಳ ನೇತೃತ್ವದಲ್ಲಿ ಕನ್ನಡ ಚಳುವಳಿ ಒಕ್ಕೂಟದ ರಾಜ್ಯ ಅಧ್ಯಕ್ಷರು ನಾಗರಾಜ್ ಅವರು ನೆಲ-ಜಲ ನಾಡು-ನುಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ಇಂದು ಅವರು ನಮ್ಮನ್ನೆಲ್ಲಾ ಅಗಲಿ ಇಹಲೋಕ ತ್ಯಜಿಸಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು

ಈ ವೇಳೆ ರಾಜ್ಯ ಕಾರ್ಯದರ್ಶಿ ಎಚ್, ಪಿ,ಹಂದ್ರಾಳ, ರಾಜ್ಯ ಕಾರ್ಮಿಕ ಘಟಕ ಅಧ್ಯಕ್ಷರು ಆರ್ ಎಂ ಬಾಬು, ರಾಜ್ಯ ವಿದ್ಯಾರ್ಥಿ ಘಟಕ ಅಧ್ಯಕ್ಷರು ಆಸಿಫ್ ಅಲಿ, ಉತ್ತರ ಕರ್ನಾಟಕ ಕಾರ್ಯದರ್ಶಿ ವೀರೇಶ್ ಬಡಿಗೇರ್, ರಾಜ್ಯ ಯುವ ಘಟಕ ಉಪಾಧ್ಯಕ್ಷರು ನಾಗರಾಜ್ ಶೆಟ್ಟಿ , ತಾಲೂಕು ಅಧ್ಯಕ್ಷರು ಕಾಳಪ್ಪ ಬಡಿಗೇರ್, ರಾಜ್ಯ ಸದಸ್ಯರು ರಫೀಕ್, ತಾಲೂಕು ಯುವ ಘಟಕ ಅಧ್ಯಕ್ಷರು ಮಾಬುಸುಬಾನಿ ಬಾಷಾ , ತಾಲೂಕು ವಿದ್ಯಾರ್ಥಿ ಘಟಕ ಅಧ್ಯಕ್ಷರು ಸಂತೋಷ್ ಹೆಚ್ ,ನಗರ ಘಟಕ ಅಧ್ಯಕ್ಷರು ವೆಂಕಟೇಶ್ ನಾಯಕ್, ರಾಜ್ಯ ಸಂಚಾಲಕರು ಪಕೀರಪ್ಪ ಹಾದಿಮನಿ, ರಾಜ್ಯ ಸಹಕಾರ್ಯದರ್ಶಿ ಚೆನ್ನಪ್ಪ ಶೆಟ್ರು, ಇನ್ನು ಇತರರು ಉಪಸ್ಥಿತರಿದ್ದರು

ವರದಿ: ರಾಘವೇಂದ್ರ ಅರಕೇರಿ

=5

follow me

Leave a Reply

Your email address will not be published.

error: Content is protected !!
×