ಯುವ ಪ್ರಜೆ ಸಂಘಕ್ಕೆ ಶುಭಕೋರಿದ: ರಮೇಶ್ ಸುರ್ವೇ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ನೂತನವಾಗಿ ನೊಂದಣೆ ಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಯುವ ಪ್ರಜೆ ಸಂಘದ ಸದಸ್ಯರಿಗೂ ಹಾಗೂ ಅಧ್ಯಕ್ಷರಿಗೂ ಶುಭಕೋರಿ ಮಾತನಾಡಿದ ಹಿರಿಯ ಪತ್ರಕರ್ತ ರಮೇಶ್ ಸುರ್ವೇ

ಈ ಹಿಂದೆ ಹಲವಾರು ಕನ್ನಡಪರ ಹೋರಾಟಗಳ ಮೂಲಕ ಜಿಲ್ಲೆಯ ಜನತೆಗೆ ಪರಿಚಯವಾದ ಕೆಎಂ ಹಳ್ಳಿ, ಅವರು ಹೋರಾಟಗಳ ಮೂಲಕ ಹೆಸರುವಾಸಿಯಾದವರು.
ಅವರ ಸಮಾಜ ಸೇವೆ ಇದೇ ರೀತಿ ಮುಂದುವರೆಯಲಿ ಹಾಗೂ ಅವರು ಕಟ್ಟಿ ಬೆಳೆಸಿದ ಕರ್ನಾಟಕ ರಕ್ಷಣಾ ವೇದಿಕೆ ಯುವ ಪ್ರಜೆ ಸಂಘವು ರಾಜ್ಯಾದ್ಯಂತ ಹೆಸರು ಮಾಡಲಿ ಎಂದು ಶುಭ ಕೋರಿದರು.

ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆಎಂ ಹಳ್ಳಿ

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಆರ್ ಎಂ ಬಾಬು, ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಸಿಫ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಚ್, ಸಂಸ್ಥೆಯ ಸಂಸ್ಥಾಪಕರು ಬಿಬಿಜನ್ ಎನ್ಎಚ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್ ಪಿ ಹಂದ್ರಾಳ ಉಪಸ್ಥಿತರಿದ್ದರು.

 

ವರದಿ : ರಾಘವೇಂದ್ರ ಅರಕೇರಿ

=3

follow me

One Reply to “ಯುವ ಪ್ರಜೆ ಸಂಘಕ್ಕೆ ಶುಭಕೋರಿದ: ರಮೇಶ್ ಸುರ್ವೇ”

Leave a Reply

Your email address will not be published.

error: Content is protected !!
×