ಕೊಪ್ಪಳದಲ್ಲಿ ಹೋಲ್ಸೇಲ್ ಪಾನ್ ಶಾಪ್ ಅಂಗಡಿ ರೈಡ್

ಕೊಪ್ಪಳ: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ಅವರು ತಂಬಾಕು ಮಾರಾಟವನ್ನು ನಿಷೇಧ ಮಾಡಿದ್ದರು ಆಜ್ಞೆ ಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ಮಾಡಿದ್ದರು. ಆದರೆ ಕೆಲವು ಪಾನ್ ಶಾಪ್ ಮಳಿಗೆಗಳಲ್ಲಿ ನಾಲ್ಕು ಪಟ್ಟು ಹೆಚ್ಚಿನ ಬೆಲೆಯಲ್ಲಿ ತಂಬಾಕು ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿತ್ತು ಇದರ ಜಾಡು ಹಿಡಿದ ನಗರಸಭೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಪುಷ್ಪಾ ವೋಲ್ಸೇಲ್ ಪಾನ್ ಶಾಪ್ ಅಂಗಡಿಯನ್ನು ಇಂದು ರೈಡ್ ಮಾಡಿ ಸುಮಾರು 50 ಲಕ್ಷ ರೂಪಾಯಿಯ ಮೌಲ್ಯದ ತಂಬಾಕು ಐಟಂಗಳನ್ನು ವಶಪಡಿಸಿಕೊಂಡಿದೆ. ಪುಷ್ಪಾ ಪಾನ್ಶಾಪ್ ಅಂಗಡಿಗೆ ಸಂಬಂಧಿಸಿದ ಗೋಡೌನ್ ಗಳನ್ನು ಕೂಡ ರೇಡ್ ಮಾಡಲಾಗಿದೆ.

ಕಳ್ಳತನದಿಂದ ತಂಬಾಕು ಐಟಂಗಳನ್ನು ತರಿಸಿ ಗೋಡೌನ್ಗಳಲ್ಲಿ ಶೇಖರಿಸಿಡಲಾಗಿತ್ತು. ಪುಷ್ಪಾ ಪಾನ್ಶಾಪ್ ಅಂಗಡಿಯ ಎಲ್ಲ ಗೋಡೌನ್ಗಳನ್ನು ತಡಕಾಡಿದಾಗ ಸುಮಾರು 50 ಲಕ್ಷಕ್ಕೂ ಅಧಿಕ ಮೌಲ್ಯದ ತಂಬಾಕು ಐಟಂಗಳು ದೊರೆತಿದ್ದು ಅವುಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿದೆ

=3

follow me

5 Replies to “ಕೊಪ್ಪಳದಲ್ಲಿ ಹೋಲ್ಸೇಲ್ ಪಾನ್ ಶಾಪ್ ಅಂಗಡಿ ರೈಡ್”

  1. ಕೊಪ್ಪಳದಲ್ಲಿರುವ ಎಲ್ಲಾ ಹೋಲಸೇಲ ಅಂಗಡಿ,ವಿಶೇಷವಾಗಿ ವಿತರಕರು(ಡಿಶ್ಟ್ರುಬುಟರ್)ಗಳನ್ನು ರೈಡಮಾಡಲಿ

  2. Please verify and tn raid the shops
    And the first thing is that it was not 50 lakhs amount of tobacc
    It was old stock not new one if u have any doubt conform it and then say

Leave a Reply

Your email address will not be published.

error: Content is protected !!
×