ಕೊಪ್ಪಳ ಗ್ರೀನ್ ಜೋನ್ ಕಿರೀಟಕ್ಕಿಲ್ಲ ಕಂಟಕ

ಕೊಪ್ಪಳ: ಕಂಪ್ಲಿ ಮೂಲದ ಕರೋನಾ ಸೊಂಕಿತನ ಜೊತೆ ಸಂಪರ್ಕ ಹೊಂದಿದ ಕೊಪ್ಪಳ ಜಿಲ್ಲೆಯ ಮೂವತ್ತನಾಲ್ಕು ಜನರ ಪರೀಕ್ಷಾ ವರದಿ ಇಂದು ಬಂದಿದೆ. ಕಂಪ್ಲಿಯಿಂದ ಕೊಪ್ಪಳಕ್ಕೆ ಕರೊನಾ ಬಂತು ಅನ್ನುವಷ್ಟರಲ್ಲಿಯೇ ಗ್ರೀನ್ ಜೋನ್ ನಲ್ಲಿದ್ದ ಕೊಪ್ಪಳ ರೆಡ್ ಜೋನ್ ಆಗುವ ಭೀತಿಯಲ್ಲಿತ್ತು.
ಆದರೆ ಮೂವತ್ತು ನಾಲ್ಕು ಜನರ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಗ್ರೀನ್ ಜೋನ್ ಕಿರೀಟವನ್ನು ಮತ್ತೆ ಉಳಿಸಿಕೊಂಡಿದೆ. ಇಲ್ಲಿಯವರೆಗೂ ಕೊಪ್ಪಳದಲ್ಲಿ ಯಾವುದೇ ರೀತಿಯ ಕರೊನಾ ಶಂಕಿತರು ದೃಢಪಟ್ಟಿಲ್ಲ ಕೊಪ್ಪಳದ ಜನತೆ ಭಯ ಪಡುವ ಅವಶ್ಯಕತೆಯೇ ಇಲ್ಲ. ಗಂಗಾವತಿಯ ಭಾಗದಲ್ಲಿ ಕರೋನ ಹಬ್ಬುತ್ತದೆ ಎನ್ನುವ ವದಂತಿಗೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆಡಳಿತ ತೆರೆ ಎಳೆದಿದೆ.

=4

follow me

6 Replies to “ಕೊಪ್ಪಳ ಗ್ರೀನ್ ಜೋನ್ ಕಿರೀಟಕ್ಕಿಲ್ಲ ಕಂಟಕ”

  1. ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುನೀಲ್ ಕುಮಾರ್ ಸರ್ ಗೆ ನಮ್ಮ ಕಡೆಯಿಂದ ಅಭಿನಂದನೆಗಳು
    ಅದೇ ರೀತಿಯಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ನಮ್ಮ ಕೊಪ್ಪಳ ಜಿಲ್ಲೆಯ ಹೆಮ್ಮೆಯ ಪೋಲಿಸ್ ಅಧಿಕಾರಿಗಳಿಗೆ ಕೂಡ ಅಭಿನಂದನೆಗಳು

  2. ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುನೀಲ್ ಕುಮಾರ್ ಸರ್ ಗೆ ನಮ್ಮ ಕಡೆಯಿಂದ ಅಭಿನಂದನೆಗಳು
    ಅದೇ ರೀತಿಯಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ನಮ್ಮ ಕೊಪ್ಪಳ ಜಿಲ್ಲೆಯ ಹೆಮ್ಮೆಯ ಪೋಲಿಸ್ ಅಧಿಕಾರಿಗಳಿಗೆ ಕೂಡ ಅಭಿನಂದನೆಗಳು

  3. ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುನೀಲ್ ಕುಮಾರ್ ಸರ್ ಗೆ ನಮ್ಮ ಕಡೆಯಿಂದ ಅಭಿನಂದನೆಗಳು
    ಅದೇ ರೀತಿಯಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ನಮ್ಮ ಕೊಪ್ಪಳ ಜಿಲ್ಲೆಯ ಹೆಮ್ಮೆಯ ಪೋಲಿಸ್ ಅಧಿಕಾರಿಗಳಿಗೆ ಕೂಡ ಅಭಿನಂದನೆಗಳು👏🏻👏🏻

  4. Well done Sunil Kumar and all police officers who has taken precautionary measures for covid19 👏👏👏🙌

Leave a Reply

Your email address will not be published.

error: Content is protected !!
×