ಮಾಜಿ ಶಾಸಕ ಕೊಪ್ಪಳದ ಬಸವರಾಜ್ ಹಿಟ್ನಾಳ್ ಕಾರು ಪಲ್ಟಿ: ಅಪಾಯದಿಂದ ಪಾರು

ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ ಅವರ ತಂದೆಯವರಾದ ಮಾಜಿ ಶಾಸಕರು ಕೆ.ಬಸವರಾಜ ಹಿಟ್ನಾಳ ಅವರು ಬೆಂಗಳೂರಿಗೆ ತೆರಳಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಸ್ವಗ್ರಾಮ ಹಿಟ್ನಾಳ ಕ್ಕೆ ಪ್ರಯಾಣಿಸುತ್ತಿದ್ದ ಕಾರು ಕೂಡ್ಲಿಗಿಯ ಖಾನಾಹೊಸಹಳ್ಳಿಯ ಬಳಿ ಚಾಲಕನ ನಿರ್ಲಕ್ಷ್ಯದಿಂದ ಉರುಳಿ ಬಿದ್ದಿದೆ.

ಕಾರು ಸಾಕಷ್ಟು ಜಖಂಗೊಂಡಿದ್ದು ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಟ್ನಾಳ್ ಕುಟುಂಬದ ಅಭಿಮಾನಿಗಳು ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಆಶಯವನ್ನು ವ್ಯಕ್ತಪಡಿಸಿದ್ದಾರೆ. ಚಾಲಕ ನಾಗರಾಜ ತಳಬಾಳ ಗುಡದಳ್ಳಿ ಅಪಾಯದಿಂದ ಪಾರಾಗಿದ್ದಾನೆ.

=4

follow me

5 Replies to “ಮಾಜಿ ಶಾಸಕ ಕೊಪ್ಪಳದ ಬಸವರಾಜ್ ಹಿಟ್ನಾಳ್ ಕಾರು ಪಲ್ಟಿ: ಅಪಾಯದಿಂದ ಪಾರು”

  1. ದೇವರು ದೊಡ್ಡವನು ಕಾಪಾಡಿದಾನೆ.ಬೇಗನೆ ಗುಣಮುಖರಾಗಲೆಂದು ಹಾರೈಸುತ್ತೇನೆ.

  2. ಹಿರಿಯರು ಬೇಗ ಗುಣಮುಖರಾಗಲಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ

  3. God is great save for god ಬೇಗನೆ ಗುಣಮುಖರಾಗಲ್ಲಿ ಎಂದು ದೇವರಲ್ಲಿ ಹಾರೈಸುತ್ತೆನೆ

  4. ಬೇಗ ಗುಣಮುಖರಾಗಲೆಂದು ತಾಯಿ ಹುಲಿಗೆಮ್ಮ ದೇವಿಗೆ ಪಾರ್ಥಿಸುವೆ🙏

Leave a Reply

Your email address will not be published.

error: Content is protected !!
×