ವರದಿ: ಮಹೇಶ್ ಕಡೆಮನ
ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಕೊಪ್ಪಳ ಜಿಲ್ಲೆಯಿಂದ ಚಲೋ ಬೆಂಗಳೂರು ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನದ ಉಳಿವಿಗಾಗಿ ಮೂಲ ನಿವಾಸಿಗಳ ಸಂಕಲ್ಪ ಸಮಾವೇಶ ನವೆಂಬರ್ 26 1949 ರಂದು ಭಾರತದ ಮಾನವ ಹಕ್ಕುಗಳ ಇತಿಹಾಸದಲ್ಲಿ ಮಹತ್ವದ ದಿನ ಭಾರತ ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾದ ಡಾ|| ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ರವರು ಸುಮಾರು ವರ್ಷಗಳ ಅವಿರತಾ ಶ್ರಮ ತ್ಯಾಗ ಬದ್ಧತೆಯಿಂದ ರಚಿಸಿದ ಸಂವಿಧಾನದಲ್ಲಿ ಭಾರತೀಯರೆಲ್ಲರಿಗೂ ಸಮಾನತೆ ಸೋದರತ್ವ ಸ್ವಾತಂತ್ರ್ಯ ಮಾನವ ಹಕ್ಕುಗಳನ್ನು ಕಲ್ಪಿಸಿ ಸಂವಿಧಾನ ರಚನಾ ಸಮಿತಿಗೆ ಸಲ್ಲಿಸಿ ಅಂಗೀಕಾರಗೊಂಡ ದಿನ ಇದಕ್ಕೆ ಕೊಪ್ಪಳ ಜಿಲ್ಲೆಯಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ( ಭೀಮವಾದ) ವತಿಯಿಂದ ಯಲ್ಲಪ್ಪ ಹಳೆಮನೆ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ನಿಂಗಜಣ್ಣ ಹಳೆ ಬಂಡೆ ಅರ್ಲಾಪುರ್. ಗುತ್ತಿಗೆದಾರರು. ಬಸವರಾಜ್ ಎತ್ತಿನಮನಿ. ಗ್ರಾಮ ಪಂಚಾಯತಿ ಸದಸ್ಯರು ಮುದ್ಲಾಪುರ್. ರಮೇಶ್ ದೊಡ್ಮನಿ ಬೂದ್ಗುಂಪ. ಜಿಲ್ಲಾ ಸಂಘಟನಾ ಸಂಚಾಲಕರು. ರವಿಚಂದ್ರ ಗುಡ್ಲಾನೂರು. ತಾಲೂಕು ಸಂಘಟನಾ ಸಂಚಾಲಕರು ಮತ್ತು ನಾಗರಾಜ್ ನರೇಗಲ್. ದುರ್ಗೇಶ್ ನರೇಗಲ್. ಮಹೇಶ್ ಕಡೆಮನಿ. ಇತರರು ಭಾಗವಹಿಸಲಿದ್ದಾರೆ