ಒನಕೆ ಓಬವ್ವರವರ ಜನ್ಮ ಜಯಂತಿಯನ್ನು ಜಿಲ್ಲಾಡಳಿತ ಇಲಾಖೆ ಹಾಗೂ ಚಲವಾದಿ ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು

  1. ಇಂದು ನಾಡಿನ ಚಿತ್ರದುಗ೯ದ ವೀರವನತೆ ಒನಕೆ ಓಬವ್ವರವರ ಜನ್ಮ ಜಯಂತಿಯನ್ನು ಜಿಲ್ಲಾಡಳಿತ ಇಲಾಖೆ ಹಾಗೂ ಚಲವಾದಿ ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ರಾಘವೇಂದ್ರ ಹಿಟ್ನಾಳ ರವರು ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಶ್ರೀ ಕರಡಿ ಸಂಗಣ್ಣರವರು ವಹಿಸಿದ್ದರು, ಮತ್ತು ಜಿಲ್ಲಾಧಿಕಾರಿಗಳು ಸುಂದರೇಶ್ ಬಾಬುರವರು ಉಪನ್ಯಾಸಕರಾಗಿ ಶ್ರೀ ವಿಜಯ ಲಕ್ಷ್ಮರವರು ವೀರವನತೆ ಒನಕೆ ಓಬವ್ವರವರ ಸಂಪೂರ್ಣ ಜೀವನ ಯಶೋಗಾಥೆಯನ್ನು ತುಂಬಾ ಅಚ್ಚುಕಟ್ಟಾಗಿ ಎಲ್ಲರ ಮನೆ ಮನಗಳಿಗೆ ತಲುಪುವ ರೀತಿ ಮಾತನಾಡಿದರು,ಹಾಗೂ ಚಲವಾದಿ ಸಮಾಜದ ಮುಖಂಡರಾದ G.M.ಬೆಲದ್,ಜಗದೀಶ್ ಚಲವಾದಿ, ಮುತ್ತುರಾಜ ಕುಷ್ಟಗಿ, ಸಿದ್ರಾಮ ಹೊಸಮನಿ, ಯಲ್ಲಪ್ಪ ಬಳಗನೂರು,ಸಿದ್ದು ಮ್ಯಾಗೇರಿ,ವೇದಿಕೆ ಉಪಸ್ಥಿತರಿದ್ದರು, ಕಾಶಪ್ಪ ಚಲವಾದಿ, ಮಾಂತೇಶ ಚಾಕ್ರಿ,ರಾಘ ಬೆಲ್ಲದ್,ಮಾಕ೯ಂಡಯ್ಯ ಬೆಲ್ಲದ್, ಆನಂದ ಬೆಲ್ಲದ್,ಇನ್ನು ಅನೇಕರು ಸೇರಿ ಕಾಯ೯ಕ್ರಮ ಯಶಸ್ವಿಗೊಳಸಿದರು.

Leave a Reply

Your email address will not be published. Required fields are marked *

ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ
error: Content is protected !!