ಡೈನಾಮಿಕ್ ರಿಪೋರ್ಟರ್ ಮುಕ್ಕಣ್ಣ ಕತ್ತಿ ಅವರಿಗೆ ಶುಭಾಶಯಗಳು

ಕೊಪ್ಪಳ:  ಕೊಪ್ಪಳ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಅನ್ಯಾಯದ ವಿರುದ್ದ ಸದಾ ಸುದ್ದಿಗಳ ಮೂಲಕ ಸರ್ಕಾರದ ಕಣ್ಣು ತೆರೆಸುತ್ತಿರುವ ಪಬ್ಲಿಕ್ ಟಿವಿ ವರದಿಗಾರ  ಮುಕ್ಕಣ್ಣ ಕತ್ತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು . ಇವರಿಗೆ ಆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ, ಇನ್ನಷ್ಟು ಜನರ ಪರ, ನೊಂದವರ ಪರ ಸುದ್ದಿ ಮಾಡುವ ಶಕ್ತಿ ಇವರಿಗೆ ನೀಡಲಿ ಎಂದು ಜಿ.ಬಿ ನ್ಯೂಸ್ ಕನ್ನಡ ಹಾರೈಸುತ್ತದೆ.

ಸದಾ ಮುಕ್ಕಣ್ಣ ಕತ್ತಿ ಮತ್ತು ನಾನು ವೈರುಧ್ಯಗಳೊಂದಿಗೆ ಬದುಕು ನಡೆಸಿದ್ದೇವೆ. ಪರಸ್ಪರ ಸಾಕಷ್ಟು ವಿರೋಧಿಗಳು ನಾನು ಎಷ್ಟೇ ಆತನನ್ನು ವಿರೋಧಿಸಿದರು ಎಂದು ಕೂಡ ನನ್ನನ್ನು ಆತ ವಿರೋಧಿಸಲಿಲ್ಲ ಅಂತಹ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಮುಕ್ಕಣ್ಣ ಕತ್ತಿ, ಆದರೂ ಅಷ್ಟೇ ಪ್ರೀತಿ ವಿಶ್ವಾಸ ಹೊಂದಿದಂತಹ ಸ್ನೇಹ ನಮ್ಮದು
ಸದಾ ಅಣ್ಣನಾಗಿ, ಮಾರ್ಗದರ್ಶಕನಾಗಿ,ಸ್ನೇಹಿತನಾಗಿ, ಸಹೋದ್ಯೋಗಿಯಾಗಿ ಸದಾ ಜೊತೆಗಿದ್ದು ಒಳಿತು ಬಯಸುವ ಪಬ್ಲಿಕ್ ಟಿವಿ ವರದಿಗಾರ ಮಕ್ಕಣ್ಣ ಕತ್ತಿ ಇವರಿಗೆ ಜಿಬಿ ನ್ಯೂಸ್ ಕನ್ನಡ ಬಳಗದಿಂದ ಹುಟ್ಟು ಹಬ್ಬದ ಶುಭಾಶಯಗಳು

Leave a Reply

Your email address will not be published.

ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ
error: Content is protected !!