ಭತ್ತದ ಕಣಜದಲ್ಲಿ ರಕ್ತಪಾತ..! ರಕ್ತ ಚೆಲ್ಲಿದ ಮಾರಕಾಸ್ತ್ರಗಳು…! ಕೊಲೆಗಡುಕರು ಪರಾರಿ..

CRIME NEWS

GBnewskannada ಕಾರಟಗಿ :ಯುಗಾದಿ ಹಬ್ಬದ ಪ್ರಯುಕ್ತ ಇಂದು ಕಾರಟಗಿಯ ಜನ ಸಂತೋಷದಿಂದ ಬಣ್ಣ ಆಡಿ ಕಾಲುವೆಯಲ್ಲಿ ಜಳಕ ಮಾಡಿ ಸಂತೋಷ ಸಂಭ್ರಮದಲ್ಲಿ ಮನೆ ಸೇರಿದ್ದರು ಆ ಸಂತೋಷ ಸಂಭ್ರಮ ಬಹಳ ಹೊತ್ತು ಇರಲಿಲ್ಲ ಕಾರಟಗಿ ಜನಗಳ ಕಿವಿಗೆ ಬರಸಿಡಿಲಿನಂತೆ ವಾರ್ತೆಯೋಂದು ಅಪ್ಪಳಿಸಿತು ಕಾರಟಗಿಯ ವ್ಯಕ್ತಿಯೊಬ್ಬರನ್ನು ಮಚ್ಚುಗಳಿಂದ ಮನಸೋಇಚ್ಛೆ ಕೊಚ್ಚಿ ಕೊಲೆಗೈದಿದ್ದರು ಎನ್ನುವ ಸುದ್ದಿ ಕೇಳಿ ಜನ ಕಕ್ಕಾಬಿಕ್ಕಿಯಾಗಿದ್ದಾರೆ, ಯಾರು ಆ ವ್ಯಕ್ತಿ ಎಂದು ಚರ್ಚಿಸತೊಡಗಿದರು, ಕಾರಟಗಿ ಪಟ್ಟಣದ ಅಬ್ದುಲ್ ನಾಜೀರ್ ಕಾಲೋನಿಯ ನಿವಾಸಿ ವೀರೇಶ ಭಜಂತ್ರಿ ಕೊಲೆಯಾದ ದುರ್ದೈವಿ, ಕಾರಟಗಿ ಪಟ್ಟಣದ ಹೊಸ ಬಸ್ ಸ್ಟಾಂಡ್ ಗೆ ಹೋಗುವ ದಾರಿಯ ಹತ್ತಿರ ಇರುವ ಅಂಗಡಿಯೊಂದರಲ್ಲಿ ಕುಳಿತಿರುವ ವ್ಯಕ್ತಿಯನ್ನು ನಾಲ್ಕು ಜನ ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ, ಆದರೆ ಕೊಲೆ ಮಾಡಿದ ವ್ಯಕ್ತಿಗಳು ಯಾರು ಎಂಬುದು ಇನ್ನೂವರೆಗೆ ತಿಳಿದುಬಂದಿಲ್ಲ, ಅಂಗಡಿ ಮಾಲೀಕನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ ಆದರೂ ಯಾವುದೇ ರೀತಿಯ ಮಾಹಿತಿಯನ್ನು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ, ಪರಾರಿಯಾಗಿರುವ ಆರೋಪಿ ಗಂಗಾವತಿ, ಹುಲಗಿ ಭಾಗದವರ ಆಗಿರಬೇಕೆಂದು ಪೊಲೀಸರು ಅಂದಾಜಿಸಿದ್ದಾರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ,

Leave a Reply

Your email address will not be published.

ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ
error: Content is protected !!