ಮಹಿಳೆಯ ಮೇಲೆ ಅತ್ಯಾಚಾರ ಯತ್ನ ಬೆಂಕಿ ಹಚ್ಚಿ ಕೊಲೆ; ಗಲ್ಲು ಶಿಕ್ಷೆ ನೀಡಲು ಕೊಪ್ಪಳದಲ್ಲಿ ಮನವಿ

ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ: ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದ ಮಾದಿಗ ಸಮುದಾಯದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ,ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ನರರೂಪದ ರಾಕ್ಷಸನಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ಮಾನ್ಯ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮಾದಿಗ ಮಹಾಸಭಾ ಕೊಪ್ಪಳ ಜಿಲ್ಲೆಯ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಬದಲ್ಲಿ ಸಮಾಜದ ಹಿರಿಯರಾದ ನಿಂಗಜ್ಜ ಶಹಪೂರ,ಹನುಮಂತಪ್ಪ ಮ್ಯಾಗಳಮನಿ,ಯಲ್ಲಪ್ಪ ಮುದ್ಲಾಪೂರ,ನಿಂಗಜ್ಜ ಬಂಡಿಹರ್ಲಾಪೂರ,ಗಾಳೆಪ್ಪ ಕುಕನಪಳ್ಳಿ,ನಿಂಗಪ್ಪ ಮೈನಳ್ಳಿ,ಮಲ್ಲಿಕಾರ್ಜುನ ಪೂಜಾರ,ಜುಂಜಪ್ಪ ಮೆಳ್ಳಿಕೇರಿ,ಸಿದ್ದು ಮಣ್ಣಿನವರ,ಲಕ್ಷಣ ಗುಡದಳ್ಳಿ,ಗುರುಮೂರ್ತಿ ನೆರೆಗಲ್,ನಾಗರಾಜ ನೆರೆಗಲ್,ಶ್ರೀಕಾಂತ ಕಡೇಮನಿ,ಮರಿಸ್ವಾಮಿ ಬೇವೂರ,ರಮೇಶ ಬೂದಗುಂಪಾ,ಯಂಕಪ್ಪ ಹೊಸಳ್ಳಿ,ಮರಿಸ್ವಾಮಿ ಕುಕನಪಳ್ಳಿ,ಸಂತೋಷ ಬೂದಿಹಾಳ,ಪರಶುರಾಮ್ ಬೂದಿಹಾಳ,ರವಿಚಂದ್ರ ಗುಡ್ಲಾನೂರ, ನೀಲಪ್ಪ ಮೆಳ್ಳಿಕೇರಿ,ರಾಮಣ್ಣ ಗಬ್ಬೂರ,ಯಲ್ಲಪ್ಪ ಹಂದ್ರಾಳ, ಮಂಜುನಾಥ ಕುಕನೂರು,ನಾಗರಾಜ ಗೊರವರ,ಯಮನೂರ ಗೊರವರ,ಹನುಮೇಶ ಹಾಲವರ್ತಿ,ಮನೋಜ್ ಹಾಲವರ್ತಿ,ಹಾಗೂ ಇನ್ನಿತರು ಸೇರಿದಂತೆ ಉಪಸ್ಥಿತರಿದ್ದರು..

=2

follow me

Leave a Reply

Your email address will not be published.

error: Content is protected !!
×