ರಕ್ತದಾನ ಮಾಡಿ ಮಾನವೀಯತೆ ಮೆರೆದ ಶಾಸಕರ ಆಪ್ತ ಸಹಾಯಕ ಮಂಜುನಾಥ

ವರದಿ :ಸುಂದರರಾಜ್ ಕಾರಟಗಿ

GBnewskannada:ರಕ್ತದಾನ ಮಹಾದಾನ ರಾಜ್ಯಾದ್ಯಂತ ಹಲವಾರು ದಾನಿಗಳು ನೂರಾರು ಬಾರಿ ರಕ್ತದಾನವನ್ನು ಮಾಡಿ ಬಹಳಷ್ಟು ಜನರ ಜೀವವುಳಿಸಿದ ಮಹಾತ್ಮರ ನಮ್ಮ ನಡುವೆಯೇ ಇದ್ದಾರೆ ಅದರಲ್ಲಿ ಒಬ್ಬರು ಕನಕಗಿರಿ ಆಪ್ತ ಸಹಾಯಕ ಮಂಜುನಾಥ ‘ತುರ್ತಾಗಿ ರಕ್ತ ಬೇಕಾಗಿದೆ ಕಾರಟಗಿ ಅಮೋಘ ಆಸ್ಪತ್ರೆ’ ಒ ಪಾಸಿಟಿವ್ ‘ಬಿಳಿ ರಕ್ತ ಕಣ ಕಡಿಮೆ ಇರುವುದರಿಂದ ಅರ್ಜೆಂಟಾಗಿ ರಕ್ತ ಬೇಕಾಗಿದೆ ಪೋನ್ ನಂಬರ್ +918951507469 ಎಂದು ಗ್ರೂಪಲ್ಲಿ ಬಂದಿರುವ ಮಾಹಿತಿಯನ್ನು ಗಮನಿಸಿದ ಕನಕಗಿರಿ ಶಾಸಕರು ಸಹಾಯಕ ಮಂಜುನಾಥ ಇವರು ಕೂಡಲೇ ಸ್ಪಂದಿಸಿದ್ದಾರೆ. ದೂರವಾಣಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಾವೇ ಸ್ವತಹ ಗಂಗಾವತಿ ಹೋಗಿ ಗೋಪಿ ರಕ್ತ ಭಂಡಾರದಲ್ಲಿ ರಕ್ತದಾನವನ್ನು ಮಾಡಿದ್ದಾರೆ ಹಾಗೂ ರೋಗಿಯ ಪ್ರಾಣವನ್ನು ಉಳಿಸಿದ್ದಾರೆ ಇವರ ಈ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.

ತಾಜಾ ಮತ್ತು ವಿಶ್ವಸನೀಯ  ಸುದ್ದಿಗಳಿಗಾಗಿ ಹೆಚ್ಚು ಓದಿ ಮತ್ತು ವೀಕ್ಷಿಸಿ GBnewskannada.com

=1

follow me

Leave a Reply

Your email address will not be published.

error: Content is protected !!
×