‘ಸಲಗ’ ಚಿತ್ರ ನೋಡಿದ ಶಿವರಾಜಕುಮಾರ್ ತಂಡಕ್ಕೆ ಹೇಳಿದ್ದೇನು?

ಹಲವಾರು ಸವಾಲುಗಳನ್ನು ಎದುರಿಸಿ ಸಲಗ ತಂಡ ಕೊನೆಗೂ ಚಿತ್ರಮಂದಿರಕ್ಕೆ ಸಲಗ ಅನ್ನುವ ಸೂಪರ್ ಡೂಪರ್ ಚಿತ್ರವನ್ನು ಬಿಡುಗಡೆ ಮಾಡಿತು ಸಾಕಷ್ಟು ವಿರೋಧಗಳನ್ನು ಮಾಡಲು ಷಡ್ಯಂತ್ರ ರೂಪಿಸಲಾಗಿತ್ತು ಬಿಡುಗಡೆಯಾಗದಂತೆ ಅನೇಕ ಸಂಘಟನೆಗಳು ಬಿಡುಗಡೆಯಾದ ನಂತರವೂ ಕೂಡ […]

ನಟಿ ಮಾಲಾಶ್ರೀ ಪತಿ ನಿರ್ಮಾಪಕ ರಾಮು ಅವರು ಕರೋನಾ ಬೂತಕ್ಕೆ ಬಲಿ

ಬೆಂಗಳೂರು: ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅವರು ಕರೊನ ಸೊಂಕಿಗೆ ಬಲಿಯಾಗಿದ್ದರೆ ಎನ್ನಲಾಗಿದೆ. ಕರೊನ ಸೊಂಕಿನಿಂದ ಬಳುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ […]

ಕರಾಬು ಬಾಸು ಕರಾಬು; ಪೋಗರು ಹವಾ

ಜೀಬಿ ನ್ಯೂಸ್‌ ಕನ್ನಡ ಸುದ್ಧಿ ಬೆಂಗಳೂರು, ಫೆ.19– ಕರಾಬು ಬಾಸು ಕರಾಬು…. ನಿಲ್ಲಬೇಡ ಓಡೋಗೆ ಓಡೋಗು…. ಎಂಬ ಗೀತೆಯ ಮೂಲಕವೇ ವಿಶ್ವದಾದ್ಯಂತ ಹವಾ ಎಬ್ಬಿಸಿದ್ದ ಧ್ರುವಸರ್ಜಾ ಅಭಿನಯದ ಪೊಗರು ಚಿತ್ರವು ಇಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ […]

ಜೆ.ಕೆ ಆದಿ ಅವರ ಬಹು ನಿರೀಕ್ಷೆಯ ಬ್ಲಡ್ ಹ್ಯಾಂಡ್

ಜೆಕೆ ಆದಿ ರವರ ಬಹು ನಿರೀಕ್ಷೆಯ ಬ್ಲಡ್ ಹ್ಯಾಂಡ ರಾಗು ಕರಾಟೆ ಕೊಪ್ಪಳ: ಬೆಂಗಳೂರು : ಪ್ರತಿಯೊಬ್ಬ ನಿರ್ದೇಶಕರಲ್ಲಿ ಒಂದೊಂದು ಕನಸುಗಳು ಇರುತ್ತವೆ. ಅದನ್ನು ಪೂರ್ಣಗೊಳಿಸುವ ಹಾಗೂ ಹಂಚಿಕೊಳ್ಳುವ ಸೂಕ್ತ ವೇದಿಕೆಯೇ ಸಿನಿಮಾರಂಗ. ಆ […]

ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

ಚೆನ್ನೈ:ಸಾವಿರಾರು ಹಾಡುಗಳ ಮೂಲಕ ಸಂಗೀತ ಪ್ರಿಯರ ಮನದಲ್ಲಿ ತಮ್ಮದೇ ಸ್ಥಾನ ಪಡೆದಿರುವ ಸ್ವರ ಮಾಂತ್ರಿಕ ಹಾಗೂ ದಿಗ್ಗಜ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಇಂದು ನಮ್ಮನ್ನು ಆಗಲಿದ್ದಾರೆ ಎಸ್​ಪಿಬಿ ಅವರಿಗೆ ಆಗಸ್ಟ್ 5ರಂದು ಕರೊನಾ ಸೋಂಕು […]

ಪುಟ್ಟ ಚಿರಂಜೀವಿ ಬರ್ತಾನೆ ಮೇಘನಾ ದುಃಖದಲ್ಲಿ ನಟಿತಾರಾ ಮಾತುಗಳು

ನಟ ಚಿರಂಜೀವಿ ಸರ್ಜಾ ಅವರು ಇಂದು ಎಲ್ಲರನ್ನು ಅಗಲಿದ್ದಾರೆ. ಯಾವಾಗಲೂ ನಗುತ್ತಲೇ ಇರುತ್ತಿದ್ದ ನಟ ಚಿರಂಜೀವಿ ಅವರು ಇಂದು ಇನ್ನಿಲ್ಲ ಎಂಬ ಸುದ್ದಿ ಕೇಳಿ ಕರ್ನಾಟಕದ ಜನತೆಗೆ ನಿಜಕ್ಕೂ ಶಾಕ್ ಆಗಿದೆ. ಎರಡು ವರ್ಷಗಳ ಹಿಂದೆ […]

ನಟ ಚಿರಂಜೀವಿ ಸರ್ಜಾಗೆ ಹೃದಯಾಘಾತದಿಂದ ಮರಣ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ(39) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ […]

ಕನ್ನಡ ಚಿತ್ರರಂಗದ ಹಾಸ್ಯ ನಟ ಮೈಕಲ್ ಮಧು ನಿಧನ

ಕನ್ನಡ ಚಿತ್ರರಂಗದ ಹಾಸ್ಯ ನಟ ಮೈಕಲ್ ಮಧು ಇಂದು ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕುಳಿತಿದ್ದ ಮೈಕಲ್ ಮಧು ಇದ್ದಕ್ಕಿದ್ದಂತೆ ಕೆಳಗೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ […]

ಬದುಕು ಮುಗಿಸಿದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್

ಬೆಂಗಳೂರು:  ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಕೆಲ ದಿನಗಳಿಂದ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರಿನಲ್ಲಿ  ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು […]

ಬುಲೆಟ್ ಪ್ರಕಾಶ್ ಸ್ಥಿತಿ ಗಂಭೀರ

ಸ್ಯಾಂಡಲ್ ವುಡ್ ಪ್ರಖ್ಯಾತ ಹಾಸ್ಯ ನಟ ಬಿಲೆಟ್ ಪ್ರಕಾಶ್ ಅನಾರೋಗ್ಯಕ್ಕೀಡಾಗಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಟ ಬುಲೆಟ್ ಪ್ರಕಾಶ್ ಅವರನ್ನು ವೆಂಟಿಲೇಟರ್‌ ನಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಆರೋಗ್ಯ ಸಮಸ್ಯೆಯಿಂದಾಗಿ […]

error: Content is protected !!