ಶಾಸಕ ಪರಣ್ಣ ಮನುವಳ್ಳಿಯನ್ನು ಸಿಐಡಿ ತನಿಖೆಗೆ ಒಳಪಡಿಸಿ; ಕರಿಯಣ್ಣ ಸಂಗಟಿ
ಕೆರೆ ತುಂಬಿಸುವ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸಿಐಡಿ ತನಿಖೆಗೆ ಮಾಜಿ ಶಾಸಕ ಕರಿಯಣ್ಣ ಸಂಗಟಿ ಆಗ್ರಹ ಗಂಗಾವತಿಯ ತಾಲೂಕಿನಲ್ಲಿ ಪ್ರಥಮ ಗುತ್ತಿಗೆದಾರರಾದ ವೀರಯ್ಯ ಹಿರೇಮಠ ಎಂಬುವರು ಈ ಕೆರೆ ನೀರು ತುಂಬಿಸುವ ಯೋಜನೆಯ ದಾಖಲೆಗಳನ್ನು […]